Select Your Language

Notifications

webdunia
webdunia
webdunia
webdunia

ಒಟಿಟಿಯಲ್ಲಿ ಭರ್ಜರಿ ದಾಖಲೆ ಮಾಡಿದ ಗರುಡಗಮನ ವೃಷಭ ವಾಹನ

ಒಟಿಟಿಯಲ್ಲಿ ಭರ್ಜರಿ ದಾಖಲೆ ಮಾಡಿದ ಗರುಡಗಮನ ವೃಷಭ ವಾಹನ
ಬೆಂಗಳೂರು , ಸೋಮವಾರ, 17 ಜನವರಿ 2022 (10:30 IST)
ಬೆಂಗಳೂರು: ರಾಜ್ ಬಿ ಶೆಟ್ಟಿ-ರಿಷಬ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಗರುಡಗಮನ ವೃಷಭ ವಾಹನ ಸಿನಿಮಾ ಈಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಜೀ5 ಆಪ್ ನಲ್ಲಿ ಜನವರಿ 13 ರಂದು ಚಿತ್ರ ಬಿಡುಗಡೆಯಾಗಿತ್ತು. ಇದೀಗ ಬಿಡುಗಡೆಯಾದ ಕೇವಲ ಮೂರು ದಿನದಲ್ಲಿ 8 ಕೋಟಿ ವ್ಯೂ ನಿಮಿಷಗಳನ್ನು ಸಿನಿಮಾ ಮಾಡಿದೆ.

ಈ ಮೂಲಕ ಥಿಯೇಟರ್ ಬಳಿಕ ಒಟಿಟಿಯಲ್ಲೂ ಸಿನಿಮಾ ಭರ್ಜರಿ ವ್ಯೂ ಪಡೆದು ದಾಖಲೆ ಮಾಡಿದೆ. 5.50 ಲಕ್ಷಕ್ಕೂ ಹೆಚ್ಚು ಜನ ಸಿನಿಮಾ ವೀಕ್ಷಿಸಿದ್ದಾರೆ. ಈ ಮೂಲಕ ಒಟಿಟಿಯಲ್ಲೂ ಹಿಟ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧಾವಂತದಲ್ಲಿ ಶೂಟಿಂಗ್ ಮುಗಿಸುತ್ತಿರುವ ಕ್ರಾಂತಿ ತಂಡ