Select Your Language

Notifications

webdunia
webdunia
webdunia
webdunia

ಧಾವಂತದಲ್ಲಿ ಶೂಟಿಂಗ್ ಮುಗಿಸುತ್ತಿರುವ ಕ್ರಾಂತಿ ತಂಡ

ಧಾವಂತದಲ್ಲಿ ಶೂಟಿಂಗ್ ಮುಗಿಸುತ್ತಿರುವ ಕ್ರಾಂತಿ ತಂಡ
ಬೆಂಗಳೂರು , ಸೋಮವಾರ, 17 ಜನವರಿ 2022 (10:00 IST)
ಬೆಂಗಳೂರು: ಕೊರೋನಾ ಮೂರನೇ ಅಲೆ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಕ್ರಾಂತಿ ಸಿನಿಮಾ ಶೂಟಿಂಗ್ ಬೇಗನೇ ಮುಕ್ತಾಯಗೊಳಿಸಲು ಚಿತ್ರತಂಡ ಭರದಿಂದ ಶೂಟಿಂಗ್ ಮಾಡುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್-ರಚಿತಾ ರಾಂ ಪ್ರಮುಖ ಪಾತ್ರದಲ್ಲಿರುವ ಕ್ರಾಂತಿ ಪ್ಯಾನ್ ಇಂಡಿಯಾ ಸಿನಿಮಾದ ಶೂಟಿಂಗ್ ಈಗಾಗಲೇ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆದಿದೆ.

ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿದಿದ್ದು, ಆದಷ್ಟು ಬೇಗನೇ ಚಿತ್ರೀಕರಣ ಮುಗಿಸಲು ಚಿತ್ರತಂಡ ತಯಾರಿ ನಡೆಸಿದೆಯಂತೆ. ಒಂದು ವೇಳೆ ಕೊರೋನಾ ಅಬ್ಬರ ಹೆಚ್ಚಾಗಿ ಚಿತ್ರೀಕರಣ ಬಂದ್ ಆದರೂ ಅದಕ್ಕಿಂತ ಮೊದಲು ಹೆಚ್ಚಿನ ಚಿತ್ರೀಕರಣ ಮುಗಿಸಿದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಹಾಯವಾಗುತ್ತದೆ ಎಂಬುದು ಚಿತ್ರತಂಡದ ಲೆಕ್ಕಾಚಾರ.

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯೆಗೆ ಯತ್ನಿಸಿದ್ರಾ ನಟಿ ಭಾಮಾ? ಸ್ಪಷ್ಟನೆ ನೀಡಿದ ನಟಿ