Select Your Language

Notifications

webdunia
webdunia
webdunia
webdunia

ಸೂರ್ಯರವರ ಅಭಿಮಾನಿಗಳಿಗೆ ಸಿಹಿ ಸುದ್ದಿ; ನಟನ ಮುಂದಿನ ಚಿತ್ರ ಘೋಷಣೆ

ಸೂರ್ಯರವರ ಅಭಿಮಾನಿಗಳಿಗೆ ಸಿಹಿ ಸುದ್ದಿ; ನಟನ ಮುಂದಿನ ಚಿತ್ರ ಘೋಷಣೆ
ಚೆನ್ನೈ , ಮಂಗಳವಾರ, 3 ನವೆಂಬರ್ 2020 (11:43 IST)
ಚೆನ್ನೈ : ನಟ ಸೂರ್ಯ ತಮಿಳಿನ ಖ್ಯಾತ. ಇದೀಗ ನಟ ಸೂರ್ಯ ತಮ್ಮ  ಮುಂದಿನ ಚಿತ್ರಗಳನ್ನು ಘೋಷಿಸುವುದರ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.

ನಟ ಸೂರ್ಯ ಅವರು  ಸುಧಾ ಕೊಂಗರಾ ನಿರ್ದೇಶನದ ‘ಸೂರರೈ ಪೊಟ್ರು’ ಚಿತ್ರದಲ್ಲಿ ನಟಿಸಿದ್ದು, ನವೆಂಬರ್ 12ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಈ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡ ಬಂದಿದೆ.

ಈ ನಡುವೆ  ನಟ ಸೂರ್ಯ ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಘೋಷಣೆ ಮಾಡಿದ್ದಾರೆ. ಅದರ ಮಾಹಿತಿ ಇಲ್ಲಿದೆ:
*ಸೂರ್ಯ 39-ನವರಸ(ವೆಬ್ ಸರಣಿ)
*ಸೂರ್ಯ 40-ನಿರ್ದೇಶಕ ಬಂಡೀರಾಜ್
*ಸೂರ್ಯ 41-ವಾಡಿವಾಸಲ್(ವೆಟ್ರಿಮರನ್)

Share this Story:

Follow Webdunia kannada

ಮುಂದಿನ ಸುದ್ದಿ

ಹಸೆಮಣೆ ಏರಿದ ತೆಲುಗು ನಟ ರಾಜಾ ಚೆಂಬೋಲು