Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ?

ಇಂದಿನ ಪಂಚಾಂಗ ಹೀಗಿದೆ?
ಬೆಂಗಳೂರು , ಮಂಗಳವಾರ, 3 ನವೆಂಬರ್ 2020 (07:04 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಮಂಗಳವಾರ, ತಿಥಿ-ತೃತೀಯ, ನಕ್ಷತ್ರ-ರೋಹಿಣಿ, ಕರಣ-ವಾಣಿಜ, ಪಕ್ಷ-ಕೃಷ್ಣ, ಯೋಗ-ಪರಿಘ.
ರಾಹುಕಾಲ –2.49ರಿಂದ  4.11 ವರೆಗೆ ಗುಳಿಗಕಾಲ- 12.04 ರಿಂದ  1.26 ರವರೆಗೆ                                          ಯಮಗಂಡ ಕಾಲ- 9.19 ರಿಂದ  10.42 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.34, ಸಂಜೆ ಸೂರ್ಯಾಸ್ತ-5.34                                                                 ಚಂದ್ರೋದಯ-7.27 ಚಂದ್ರಾಸ್ತ-8.43

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತಮ ಫಲಿತಾಂಶ ಸಿಗಲು ಮಕರರಾಶಿಯವರು ಈ ದೇವರಿಗೆ ಇದನ್ನು ಅರ್ಪಿಸಿ