Select Your Language

Notifications

webdunia
webdunia
webdunia
webdunia

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇಂದಿನಿಂದ ಶಾಲೆ-ಕಾಲೇಜುಗಳು ಆರಂಭ

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇಂದಿನಿಂದ ಶಾಲೆ-ಕಾಲೇಜುಗಳು ಆರಂಭ
ಹೈದರಾಬಾದ್ , ಸೋಮವಾರ, 2 ನವೆಂಬರ್ 2020 (11:05 IST)
ಹೈದರಾಬಾದ್ : ಕೊರೊನಾ ಭೀತಿ ನಡುವೆಯು ಇದೀಗ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇಂದಿನಿಂದ ಶಾಲೆ-ಕಾಲೇಜುಗಳು ಆರಂಭವಾಗಿದೆ.

ಆಂಧ್ರಪ್ರದೇಶದಲ್ಲಿ ಸಮ-ಬೆಸ ಪದ್ಧತಿಯಂತೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ. ಇತ್ತ ತೆಲಂಗಾಣದಲ್ಲಿ ಇಂದಿನಿಂದ ಶಾಲಾ-ಕಾಲೇಜುಗಳು ಆರಂಭವಾಗಿದೆ. 9,10ನೇ ತರಗತಿ , ದ್ವಿತೀಯ ಪಿಯುಸಿ ಕಾಲೇಜುಗಳು ಇಂದು ಆರಂಭವಾಗಿದೆ.

ನವೆಂಬರ್ 16ರಿಂದ ಪ್ರಥಮ ಪಿಯುಸಿ ತರಗತಿಗಳು ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಹಾಗೇ  ನವೆಂಬರ್ 23ರಿಂದ 6,7,ಹಾಗು 8ನೇ ತರಗತಿಗಳು ಹಾಗೂ  ಡಿಸೆಂಬರ್ 14 ರಿಂದ 1ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ನಿರ್ಧರಿಸಲಾಗಿದೆ ಎನ್ನಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಹೆಮ್ಮಾರಿಗೆ ಮದ್ದು ಕಂಡುಹಿಡಿದ ಭಾರತ; ಡಿಸೆಂಬರ್ ಅಂತ್ಯಕ್ಕೆ ಕೈಸೇರಲಿದೆ ಲಸಿಕೆ