Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ‘ಬಾನದಾರಿಯಲ್ಲಿ ಫಸ್ಟ್ ಲುಕ್ ಇಂದು ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ‘ಬಾನದಾರಿಯಲ್ಲಿ ಫಸ್ಟ್ ಲುಕ್ ಇಂದು ರಿಲೀಸ್
ಬೆಂಗಳೂರು , ಶುಕ್ರವಾರ, 13 ಮೇ 2022 (05:51 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಹೊಸ ಸಿನಿಮಾ ‘ಬಾನ ದಾರಿಯಲ್ಲಿ’ ಫಸ್ಟ್ ಲುಕ್ ಇಂದು ರಿಲೀಸ್ ಆಗಲಿದೆ.

ಪ್ರೀತಂ ಗುಬ್ಬಿ ಜೊತೆ ಮತ್ತೆ ಗಣೇಶ್ ಈ ಸಿನಿಮಾ ಮೂಲಕ ಒಂದಾಗುತ್ತಿದ್ದಾರೆ. ಮುಂಗಾರು ಮಳೆ, ಗಾಳಿಪಟ ಮುಂತಾದ ಹಿಟ್ ಕತೆಗಳನ್ನು ಕೊಟ್ಟ ಪ್ರೀತಂ ಗುಬ್ಬಿ ನಿರ್ದೇಶನದ  ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಕುತೂಹಲವಿದೆ.

ಇಂದು ಬೆಳಿಗ್ಗೆ 9.59 ಕ್ಕೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.  ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲ್ಯದ ಗೆಳೆಯನ ಮದುವೆಗೆ ಬಂದ ರಾಕಿಂಗ್ ಸ್ಟಾರ್ ಯಶ್ ದಂಪತಿ