Daily Horoscope

Select Your Language

Notifications

webdunia
webdunia
webdunia
webdunia

ನಟ ಸಂಜಯ್ ದತ್ ಅಭಿಮಾನಿಗಳಿಗೆ ಫುಲ್ ಟೆನ್ಶನ್

ಬಾಲಿವುಡ್
ಬಾಲಿವುಡ್ ನಟ ಸಂಜಯ್ ದತ್ ಅಭಿಮಾನಿಗಳಲ್ಲಿ ತೀವ್ರವಾದ ಆತಂಕ ಶುರುವಾಗಿದೆ.

ದುಬೈನಿಂದ ಈಚೆಗಷ್ಟೇ ವಾಪಸ್ ಬಂದಿರುವ ನಟ ಸಂಜಯ್ ದತ್ ರ ಫೋಟೊಗಳನ್ನು ನೋಡಿರುವ ಅಭಿಮಾನಿಗಳು ಫುಲ್ ಟೆನ್ಶನ್ ನಲ್ಲಿ ಇದ್ದಾರೆ.

ನಟನ ಅಭಿಮಾನಿಯೊಬ್ಬರು ಸಂಜಯ್ ದತ್ ಜೊತೆಗಿನ ಫೋಟೊ ಶೇರ್ ಮಾಡಿಕೊಂಡಿದ್ದಾರೆ.

ಆ ಫೋಟೊದಲ್ಲಿ ಸಂಜಯ್ ದತ್ ಮೊದಲಿಗಿಂತ ತೆಳ್ಳದಾಗಿ ಕಾಣುತ್ತಿದ್ದು, ಇದು ನಟ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟ ಶಾರುಖ್ ಖಾನ್ ಜೊತೆ ಆಲಿಯಾ ಭಟ್ ಹೊಸ ಸಿನಿಮಾ