Select Your Language

Notifications

webdunia
webdunia
webdunia
webdunia

ಕಾಳಿ ಪೋಸ್ಟರ್ ವಿವಾದ: ನಿರ್ಮಾಪಕರ ಮೇಲೆ ಎಫ್ ಐಆರ್ ದಾಖಲು

ಕಾಳಿ ಪೋಸ್ಟರ್ ವಿವಾದ: ನಿರ್ಮಾಪಕರ ಮೇಲೆ ಎಫ್ ಐಆರ್ ದಾಖಲು
ನವದೆಹಲಿ , ಮಂಗಳವಾರ, 5 ಜುಲೈ 2022 (10:50 IST)
ನವದೆಹಲಿ: ಕಾಳಿ ಎನ್ನುವ ಡಾಕ್ಯುಮೆಂಟರಿ ಸಿನಿಮಾ ಪೋಸ್ಟರ್ ನಲ್ಲಿ ಹಿಂದೂ  ದೇವತೆ ಕಾಳಿಗೆ ಅವಮಾನ ಮಾಡಿದ ಚಿತ್ರತಂಡದ ಮೇಲೆ ಎಫ್ ಐಆರ್ ದಾಖಲಾಗಿದೆ.

ದೆಹಲಿ ಮತ್ತು ಉತ್ತರಪ್ರದೇಶ ಪೊಲೀಸರು ಈ ಬಗ್ಗೆ ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸಿದ್ದಾರೆ. ಕಾಳಿ ದೇವತೆ ಸಿಗರೇಟು ಸೇದುವಂತೆ ಪೋಸ್ಟರ್ ನಲ್ಲಿ ತೋರಿಸಲಾಗಿತ್ತು.

ಇದು ಹಿಂದೂಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಚಿತ್ರತಂಡದ ಮೇಲೆ ದೂರೂ ದಾಖಲಾಗಿತ್ತು. ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ತಂದಿರುವುದಕ್ಕೆ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಲಿ ಸಿನಿಮಾ ಕಲೆಕ್ಷನ್ ನಲ್ಲಿ ನಾಯಿಗಳಿಗೂ ಪಾಲು: ರಕ್ಷಿತ್ ಘೋಷಣೆ