Select Your Language

Notifications

webdunia
webdunia
webdunia
webdunia

ಡಿ ಬಾಸ್ ದರ್ಶನ್ ಗೆ ರೈತ ಅಭಿಮಾನಿಗಳ ಪ್ರೀತಿಯ ಮುತ್ತಿಗೆ

ಡಿ ಬಾಸ್ ದರ್ಶನ್ ಗೆ ರೈತ ಅಭಿಮಾನಿಗಳ ಪ್ರೀತಿಯ ಮುತ್ತಿಗೆ
ಹಾವೇರಿ , ಭಾನುವಾರ, 14 ನವೆಂಬರ್ 2021 (18:25 IST)
ಹಾವೇರಿ: ರೈತರೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮದಲ್ಲಿ ಡಿ ಬಾಸ್ ದರ್ಶನ್ ಇಂದು ಹಿರೇಕರೂರಿನಲ್ಲಿ ಅಭಿಮಾನಿಗಳೊಂದಿಗೆ ಕಾಲ ಕಳೆದಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್ ಜನ್ಮದಿನ ಪ್ರಯುಕ್ತ ಅವರೊಂದಿಗೆ ಇಲ್ಲಿಗೆ ಆಗಮಿಸಿದ ದರ್ಶನ್ ಇಂದು ವಿಶೇಷವಾಗಿ ಅಲಂಕಾರಗೊಂಡ ತೆರೆದ ವಾಹನದಲ್ಲಿ ರೌಂಡ್ ಹಾಕಿದ್ದಾರೆ.

ಈ ವೇಳೆ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ನೋಡಲು ಜಮಾಯಿಸಿದ್ದರು. ಎಲ್ಲರತ್ತ ಕೈ ಬೀಸಿ ಮಾತನಾಡಿಸಿ ದರ್ಶನ್ ಖುಷಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಜರಂಗಿ 2 ವೀಕ್ಷಣೆಗೆ ಬಂದ ಅಭಿಮಾನಿಗಳಿಗೆ ಊಟ ವಿತರಿಸಿದ ಶಿವರಾಜ್ ಕುಮಾರ್