Select Your Language

Notifications

webdunia
webdunia
webdunia
webdunia

ಹಾಟ್ ನಟಿ ಸನ್ನಿ ಲಿಯೋನ್ ಮಾದಕ ಸೀಕ್ರೆಟ್‌ ಏನು ಗೊತ್ತಾ?

hot actress sunny leone
mumbai , ಶುಕ್ರವಾರ, 3 ನವೆಂಬರ್ 2023 (10:38 IST)
ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ತನ್ನ ಆಕರ್ಷಕ ಮೈಮಾಟಕ್ಕೆ ಆಕೆ ಸಾಕಷ್ಟು ಶ್ರಮ ಪಡುತ್ತಾರಂತೆ. ಸನ್ನಿ ಲಿಯೋನ್ ಅವರ ಮೋಡಿ ಮಾಡುವ ಮಾದಕ ಮೈ ಮಾಟದ  ಹಿಂದಿನ ಸೀಕ್ರೆಟ್‌ ಏನು ಗೊತ್ತಾ?
 
ಸನ್ನಿ ಲಿಯೋನ್‌ ಎಂದರೆ ಹುಡುಗರು ಕಣ್ಣರಳಿಸಿ ನೋಡುತ್ತಾರೆ. ತನ್ನ ಮನಮೋಹನ ಸೌಂದರ್ಯದಿಂದಲೇ ಸನ್ನಿ ಲಿಯೋನ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹುಡುಗಿಯರು ಕೂಡ ಸನ್ನಿ ಲಿಯೋನ್ ಮೈಮಾಟಕ್ಕೆ ಮನಸೋತು ಹೊಟ್ಟೆಯುರಿ ಪಡುವವರು ಇದ್ದಾರೆ.
 
ಸನ್ನಿ ಲಿಯೋನ್ ತನ್ನ ಮೈ ಮಾಟದ ಸೀಕ್ರೆಟ್ ಗಾಗಿ ಮಾಡುವ ವರ್ಕ್‌ಔಟ್‌  ಅಷ್ಟಿಷ್ಟಲ್ಲ. ಸನ್ನಿ ತಮ್ಮ ವರ್ಕ್ ಔಟ್  ಕುರಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಕ್ ಖಾನ್ ಪ್ರತಿ ನಿಮಿಷಕ್ಕೆ ಎಷ್ಟು ಸಂಬಾವನೆ ಗೊತ್ತ?