Select Your Language

Notifications

webdunia
webdunia
webdunia
webdunia

ಸೀಕ್ವೆಲ್ ಚಿತ್ರ ಮಾಡುವುದರ ಮೂಲಕ ಮತ್ತೆ ಮರಳಿದ ಬಂದ ನಿರ್ದೇಶಕ ಶ್ರೀನು ವೈಟ್ಲಾ

ಸೀಕ್ವೆಲ್ ಚಿತ್ರ ಮಾಡುವುದರ ಮೂಲಕ ಮತ್ತೆ ಮರಳಿದ ಬಂದ ನಿರ್ದೇಶಕ ಶ್ರೀನು ವೈಟ್ಲಾ
ಹೈದರಾಬಾದ್ , ಶನಿವಾರ, 20 ಫೆಬ್ರವರಿ 2021 (13:16 IST)
ಹೈದರಾಬಾದ್ : ಒಂದು ಕಾಲದಲ್ಲಿ ಭರವಸೆಯ ನಿರ್ದೇಶಕರಾಗಿದ್ದ ಶ್ರೀನು ವೈಟ್ಲಾ ಅವರು ಹಲವಾರು ಚಿತ್ರಗಳನ್ನು ಮಾಡಿದ್ದರು. ಆದರೆ ಅವರ ಹೆಚ್ಚಿನ ಚಿತ್ರಗಳು ಪ್ಲಾಪ್ ಆಗಿದ್ದವು. ಇದೀಗ ಮತ್ತೆ ಪಣತೊಟ್ಟು ಬಂದ ನಿರ್ದೇಶಕ ಶ್ರೀನು ವೈಟ್ಲಾ ಅವರು ಇದೀಗ ಸೀಕ್ವೆಲ್ ಚಿತ್ರಗಳನ್ನು ಮಾಡಲು ಮುಂದಾಗಿದ್ದಾರೆ.

ಅವರು ಈಗಾಗಲೇ ಮಂಚು ವಿಷ್ಣು ಅವರೊಂದಿಗೆ ‘ಡಿ ಮತ್ತು ಡಿ’ ಹೆಸರಿನ  ಧೀ ಸೀಕ್ವೆಲ್ ಮಾಡಲಿದ್ದಾರೆ ಎನ್ನಲಾಗಿದೆ. ಅದರ ನಡುವೆ ಇದೀಗ ಅವರು ಮತ್ತೊಂದು ಸೀಕ್ವೆಲ್ ಸ್ಕ್ರಿಪ್ಟ್ ನ್ನು ಸಹ ರಚಿಸಿದ್ದಾರಂತೆ. ಟಾಲಿವುಡ್ ನಟ ಮಹೇಶ್ ಬಾಬು ನಟಿಸಿದ ಸೂಪರ್ ಹಿಟ್ ಚಿತ್ರ ‘ಡೂಕುಡು ‘ ಚಿತ್ರದ ಮುಂದಿನ ಭಾಗವನ್ನು ನಟ ಮಹೇಶ್ ಬಾಬು ಅವರ ಜೊತೆ ಮಾಡಲು ನಿರ್ಧರಿಸಿದ್ದಾರಂತೆ. ಆದರೆ ಅದಕ್ಕೂ ಮುನ್ನ ಅವರು  ‘ಡಿ ಮತ್ತು ಡಿ’ ಚಿತ್ರದಲ್ಲಿ ತಮ್ಮನ್ನ ತಾವು ಸಾಬೀತುಪಡಿಸಿಕೊಳ್ಳಬೇಕಾಗುತ್ತದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ನ ಮೂವರ ಸ್ಟಾರ್ ನಟರ ಬಗ್ಗೆ ಇಂತಹ ಮಾತುಗಳನ್ನಾಡಿದ ನಟಿ ಶ್ರುತಿ ಹಾಸನ್