Select Your Language

Notifications

webdunia
webdunia
webdunia
webdunia

ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಅಭಿಮಾನಿಗೆ ಸಹಾಯ ಮಾಡಿದ ಮೆಗಾಸ್ಟಾರ್ ಚಿರಂಜೀವಿ

ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಅಭಿಮಾನಿಗೆ ಸಹಾಯ ಮಾಡಿದ ಮೆಗಾಸ್ಟಾರ್ ಚಿರಂಜೀವಿ
ಹೈದರಾಬಾದ್ , ಶನಿವಾರ, 20 ಫೆಬ್ರವರಿ 2021 (12:37 IST)
ಹೈದರಾಬಾದ್ : ಟಾಲಿವುಡ್ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಅಭಿಮಾನಿಗೆ ಸಹಾಯಹಸ್ತ ಚಾಚಿದ್ದಾರೆ.

ಚಿರಂಜೀವಿ ಅವರ ಹಿರಿಯ ಅಭಿಮಾನಿ, ಅಖಿಲ ಭಾರತ ಚಿರಂಜೀವಿ ಯುವಕರ ಉಪಾಧ‍್ಯಕ್ಷ ಪಿ. ಸುರೇಶ್ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವಿಚಾರ ತಿಳಿದ ನಟ ಚಿರಂಜೀವಿ ಅವರು ಅವರನ್ನು ಸಂಪರ್ಕಿಸಿ ಚಿಕಿತ್ಸೆಗಾಗಿ 1 ಲಕ್ಷ ರೂ ನೀಡಿ ಸಹಕರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಂದ್ರಾದಲ್ಲಿ ಮೂರು ಬೆಡ್ ರೂಂವಿರುವ ಫ್ಯಾಟ್ ಖರೀದಿಸಿದ ನಟಿ ಪೂಜಾ ಹೆಗ್ಡೆ