Select Your Language

Notifications

webdunia
webdunia
webdunia
webdunia

ತಮ್ಮದೇ ಆದ ಪ್ರೊಡಕ್ಷನ್ ಹೌಸ್ ನೋಂದಾಯಿಸಿದ ನಟ ರವಿತೇಜ

ತಮ್ಮದೇ ಆದ ಪ್ರೊಡಕ್ಷನ್ ಹೌಸ್ ನೋಂದಾಯಿಸಿದ ನಟ ರವಿತೇಜ
ಹೈದರಾಬಾದ್ , ಗುರುವಾರ, 18 ಫೆಬ್ರವರಿ 2021 (13:38 IST)
ಹೈದರಾಬಾದ್ : ಅನೇಕ ನಟರು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಗಳನ್ನು ಹೊಂದಿದ್ದಾರೆ. ಇದೀಗ ನಟ ರವಿತೇಜ ಈ ಪಟ್ಟಿಗೆ ಸೇರಲಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಮಾಹಿತಿ ಪ್ರಕಾರ, ನಟ ರವಿ ತೇಜ ಅವರು ‘ಆರ್ಟಿ ವರ್ಕ್ಸ್’ ಎಂಬ ನಿರ್ಮಾಣ ಕಂಪೆನಿಯನ್ನು  ನೋಂದಾಯಿಸಿದ್ದಾರೆ. ಅವರು ತಮ್ಮ ಬ್ಯಾನರ್ ಅಡಿಯಲ್ಲಿ ಸಣ್ಣ ಮತ್ತು ಮಧ್ಯಮ ಬಜೆಟ್ ಫ್ಲಿಕ್ ಗಳನ್ನು ತಯಾರಿಸಲಿದ್ದಾರೆ ಎನ್ನಲಾಗಿದೆ. ಹೆಚ್ಚಾಗಿ ಉದಯೋನ್ಮುಖ ಕಲಾವಿದರು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಅವಕಾಶ ನೀಡುತ್ತಾರೆ ಎನ್ನಲಾಗಿದೆ. ಈ ಬ್ಯಾನರ್ ಗೆ ಸಂಬಂಧಪಟ್ಟ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ಪ್ರಕಟಣೆ ಹೊರಬೀಳಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಸಂಕಷ್ಟಕ್ಕೆ ಗುರಿಯಾದ ವಿಶಾಲ್ ಚಕ್ರ ಸಿನಿಮಾ