Select Your Language

Notifications

webdunia
webdunia
webdunia
webdunia

ಹಿಂದಿ ‘ಲಿಗರ್’ ಚಿತ್ರದಲ್ಲಿ ತಮ್ಮ ಪಾತ್ರಕ್ಕಾಗಿ ತಮ್ಮದೇ ಧ‍್ವನಿಯನ್ನು ಡಬ್ ಮಾಡುತ್ತಿರುವ ವಿಜಯ್ ದೇವರಕೊಂಡ

ಹಿಂದಿ  ‘ಲಿಗರ್’ ಚಿತ್ರದಲ್ಲಿ  ತಮ್ಮ ಪಾತ್ರಕ್ಕಾಗಿ ತಮ್ಮದೇ ಧ‍್ವನಿಯನ್ನು ಡಬ್ ಮಾಡುತ್ತಿರುವ ವಿಜಯ್ ದೇವರಕೊಂಡ
ಹೈದರಾಬಾದ್ , ಗುರುವಾರ, 18 ಫೆಬ್ರವರಿ 2021 (10:57 IST)
ಹೈದರಾಬಾದ್ : ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದ, ಪುರಿ ಜಗನ್ನಾಥ್ ಅವರ ಪ್ಯಾನ್ ಇಂಡಿಯಾ ಚಿತ್ರ ಲಿಗರ್ ನಲ್ಲಿ ಬಾಕ್ಸರ್ ಆಗಿ ನಟಿಸುತ್ತಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರಣ ಈ ಚಿತ್ರವನ್ನು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಹಿಂದಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ವಿಜಯ್ ದೇವರಕೊಂಡ ಅವರು ತಮ್ಮ ಪಾತ್ರಕ್ಕಾಗಿ ತಮ್ಮದೇ ಧ‍್ವನಿಯನ್ನು ಡಬ್ ಮಾಡಲು ನಿರ್ಧರಿಸಿದ್ದಾರಂತೆ. ಕರಣ್ ಜೋಹರ್ ಒತ್ತಾಯದ ಮೇರೆಗೆ ವಿಜಯ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಜೊತ ಜೊತೆಯಲಿ ಕನ್ನಡ ಧಾರವಾಹಿಗೆ ಎಂಟ್ರಿ ಕೊಡಲಿರುವ ಹಿಂದಿ ನಟಿ?