Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಒಟಿಟಿಗೆ ಪ್ರವೇಶ ಮಾಡಲು ನಿರ್ಧರಿಸಿದ್ದಾರಂತೆ ನಟ ನಾಗಚೈತನ್ಯ

ಈ ಕಾರಣಕ್ಕೆ ಒಟಿಟಿಗೆ ಪ್ರವೇಶ ಮಾಡಲು ನಿರ್ಧರಿಸಿದ್ದಾರಂತೆ ನಟ ನಾಗಚೈತನ್ಯ
ಹೈದರಾಬಾದ್ , ಗುರುವಾರ, 18 ಫೆಬ್ರವರಿ 2021 (11:03 IST)
ಹೈದರಾಬಾದ್ : ‘ದಿ ಫ್ಯಾಮಿಲಿ ಮ್ಯಾನ್ 2’ ಎಂಬ ವೆಬ್ ಸರಣಿಯ ಮೂಲಕ ನಟಿ ಸಮಂತಾ ಅಕ್ಕಿನೇನಿ ಡಿಜಿಟಲ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಅವರ ಪತಿ ನಾಗಚೈತನ್ಯ ಕೂಡ ಒಟಿಟಿಗೆ ಪ್ರವೇಶ ಮಾಡಲು ನಿರ್ಧರಿಸಿದ್ದಾರಂತೆ.

ಇತ್ತೀಚೆಗೆ ನಾಗ ಚೈತನ್ಯ ಅವರು ಈ ಬಗ್ಗೆ ಕುತೂಕಲ ಹೊಂದಿದ್ದು, ಈ ಯೋಜನೆಗೆ ಪ್ರಯತ್ನಿಸಲು ಬಯಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಅವರು ಇತ್ತೀಚೆಗೆ ನಡೆದ ಸಂವಾದವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಒಟಿಟಿ ಪ್ಲಾಟ್ ಫಾರ್ಮ್ ಗಳಿಗೆ ಸೃಜನಶೀಲ ಸ್ವಾತಂತ್ರ್ಯ ಇರುವುದರಿಂದ ತಾನು ಯಾವಾಗಲೂ ಅದೇರೀತಿ ಇರಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದಿ ‘ಲಿಗರ್’ ಚಿತ್ರದಲ್ಲಿ ತಮ್ಮ ಪಾತ್ರಕ್ಕಾಗಿ ತಮ್ಮದೇ ಧ‍್ವನಿಯನ್ನು ಡಬ್ ಮಾಡುತ್ತಿರುವ ವಿಜಯ್ ದೇವರಕೊಂಡ