Select Your Language

Notifications

webdunia
webdunia
webdunia
webdunia

ನಟನಾ ವೃತ್ತಿಗೆ ಗುಡ್ ಬಾಯ್ ಹೇಳಲಿದ್ದಾರಂತೆ ನಟಿ ಮೆಹ್ರೀನ್

ನಟನಾ ವೃತ್ತಿಗೆ ಗುಡ್ ಬಾಯ್ ಹೇಳಲಿದ್ದಾರಂತೆ ನಟಿ ಮೆಹ್ರೀನ್
ಹೈದರಾಬಾದ್ , ಶುಕ್ರವಾರ, 19 ಫೆಬ್ರವರಿ 2021 (11:15 IST)
ಹೈದರಾಬಾದ್ : ಖ್ಯಾತ ನಟಿ ಮೆಹ್ರೀನ್ ಅವರು ತಮಿಳು, ತೆಲುಗು, ಪಂಜಾಬಿ ಹಾಗು ಹಿಂದಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇದೀಗ ಅವರು ಮದುವೆಗೆ ಸಿದ್ದರಾಗಿದ್ದು ಸಿನಿಮಾರಂಗಕ್ಕೆ ಗುಡ್ ಬಾಯ್ ಹೇಳಲಿದ್ದಾರೆ ಎನ್ನಲಾಗಿದೆ.

ನಟಿ ಮೆಹ್ರೀನ್ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಕುಲದೀಪ್ ಅವರ ಪುತ್ರ ಭವ್ಯ ಬಿಷ್ಣೋಯಿ ಅವರನ್ನು ಪ್ರೀತಿಸುತ್ತಿದ್ದು,  ಈ ಸಂಬಂಧದ ಬಗ್ಗೆ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಅವರು ಮಾರ್ಚ್ 12ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಆದರೆ ಮದುವೆಯ ಬಳಿಕ ಅವರು ನಟನಾ ವೃತ್ತಿಯನ್ನು ಮುಂದುವರಿಸುವ ಬಗ್ಗೆ ಯೋಚಿಸುತ್ತಿಲ್ಲ. ಅವರು ವಿರಾಮ ತೆಗೆದುಕೊಳ‍್ಳಲು ಬಯಸುತ್ತಿದ್ದು, ಅದಕ್ಕಾಗಿ ‘ಎಫ್ 3’ ಹೊರತುಪಡಿಸಿ ಬೇರೆ ಯಾವ ಚಿತ್ರಕ್ಕೂ ಸಹಿ ಹಾಕಲಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಂದಣ್ಣಗೆ ಕಠಿಣ ಸ್ಪರ್ಧೆ ನೀಡಲಿದ್ದಾರಂತೆ ಈ ಯುವನಟಿ