Select Your Language

Notifications

webdunia
webdunia
webdunia
webdunia

ಈ ಟಾಲಿವುಡ್ ನಟಿಯನ್ನು ತನ್ನ “ಲಕ್ಕಿ ಮ್ಯಾಸ್ಕಾಟ್ “ ಎಂದ ಗಾಯಕ ಅರ್ಮಾನ್ ಮಲ್ಲಿಕ್

ಈ ಟಾಲಿವುಡ್ ನಟಿಯನ್ನು ತನ್ನ “ಲಕ್ಕಿ ಮ್ಯಾಸ್ಕಾಟ್ “ ಎಂದ ಗಾಯಕ ಅರ್ಮಾನ್ ಮಲ್ಲಿಕ್
ಹೈದರಾಬಾದ್ , ಶನಿವಾರ, 20 ಫೆಬ್ರವರಿ 2021 (12:40 IST)
ಹೈದರಾಬಾದ್ : ಗೀತರಚನೆಗಾರ, ನಟ, ಗಾಯಕನಾದ ಅರ್ಮಾನ್ ಮಲ್ಲಿಕ್ ಅವರು ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ. ಇದೀಗ ಅವರು ಟಾಲಿವುಡ್ ನಟಿಯೊಬ್ಬರನ್ನು ತನ್ನ “ಲಕ್ಕಿ ಮ್ಯಾಸ್ಕಾಟ್ “ ಎಂದು ಕರೆದಿದ್ದಾರೆ.

ಅರ್ಮಾನ್ ಮಲ್ಲಿಕ್ ಅವರು ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಹಾಡುಗಳನ್ನು ನೀಡುತ್ತಿದ್ದಾರೆ. ಉತ್ತಮ ಪ್ರಶಂಸೆ ಗಳಿಸುತ್ತಿದ್ದಾರೆ. ಪೂಜಾ ಹೆಗ್ಡೆ ಮತ್ತು ಅಖಿಲ್ ಅಕ್ಕಿನೇನಿ ಅಭಿನಯದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಚಿತ್ರದ ಅವರ ಹಾಡೋಂದು ಭಾರೀ ಯಶಸ್ಸನ್ನು ಗಳಿಸಿತ್ತು. ಹಾಗೇ ಪೂಜಾ ಹೆಗ್ಡೆ ನಟಿಸಿದ ಎಲ್ಲಾ ಚಿತ್ರಗಳಲ್ಲಿಯೂ ಅರ್ಮಾನ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಹಾಗಾಗಿ ಈ ಬಗ್ಗೆ ಅವರನ್ನು ಕೇಳಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಅವರು, ಪೂಜಾ ಹೆಗ್ಡೆ ನನ್ನ “ಲಕ್ಕಿ ಮ್ಯಾಸ್ಕಾಟ್ “ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಅಭಿಮಾನಿಗೆ ಸಹಾಯ ಮಾಡಿದ ಮೆಗಾಸ್ಟಾರ್ ಚಿರಂಜೀವಿ