Select Your Language

Notifications

webdunia
webdunia
webdunia
webdunia

ನಟ ಸುಮಂತ್ ಅಶ್ವಿನ್ ಹಾಗೂ ದೀಪಿಕಾ ರಾಜು ದಂಪತಿಗಳಿಗೆ ವಿಶೇಷ ಉಡುಗೊರೆ ಕಳುಹಿಸಿದ ನಟ ಪ್ರಭಾಸ್

ನಟ ಸುಮಂತ್ ಅಶ್ವಿನ್ ಹಾಗೂ ದೀಪಿಕಾ ರಾಜು ದಂಪತಿಗಳಿಗೆ ವಿಶೇಷ ಉಡುಗೊರೆ ಕಳುಹಿಸಿದ ನಟ ಪ್ರಭಾಸ್
ಹೈದರಾಬಾದ್ , ಶನಿವಾರ, 20 ಫೆಬ್ರವರಿ 2021 (13:09 IST)
ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರು ಹೊಸದಾಗಿ ಮದುವೆಯಾದ ದಂಪತಿಗಳಾದ ನಟ ಸುಮಂತ್ ಅಶ್ವಿನ್ ಹಾಗೂ ದೀಪಿಕಾ ರಾಜು ಅವರು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

2012ರಲ್ಲಿ ನಟ ಸುಮಂತ್ ಅಶ್ವಿನ್ ಅವರು  ತಮ್ಮ ತಂದೆ ಎಂ.ಎಸ್ ರಾಜು ನಿರ್ದೇಶನದ ‘ತುನೀಗಾ ತುನೀಗಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಅವರು ಕೊಲಂಬಸ್ ಮತ್ತು ಕೆತಿಂತಾ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಅವರು ಸಂಶೋಧನಾ ವಿಜ್ಞಾನಿ ದೀಪಿಕಾ ರಾಜು ಅವರನ್ನು ವಿವಾಹವಾದರು.

ಹೀಗಾಗಿ ನವದಂಪತಿಗಳಿಗೆ ಸ್ಟಾರ್ ನಟ ಪ್ರಭಾಸ್ ಅವರು ಪುಷ್ಪಾ  ಗುಚ್ಛ ಹಾಗೂ ಕಸ್ಟಮೈಸ್ ಮಾಡಿದ ಉಡುಗೊರೆಗಳನ್ನು ಕಳುಹಿಸಿದ್ದಾರೆ. ಈ ಉಡುಗೊರೆಯ ಫೋಟೊಗಳನ್ನು ಅಶ್ವಿನ್ ತಂದೆ ತಮ್ಮ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಚಾರ್ಯ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರಂತೆ ಈ ನಟ