Select Your Language

Notifications

webdunia
webdunia
webdunia
webdunia

ಟಾಲಿವುಡ್ ನ ಮೂವರ ಸ್ಟಾರ್ ನಟರ ಬಗ್ಗೆ ಇಂತಹ ಮಾತುಗಳನ್ನಾಡಿದ ನಟಿ ಶ್ರುತಿ ಹಾಸನ್

webdunia
ಚೆನ್ನೈ , ಶನಿವಾರ, 20 ಫೆಬ್ರವರಿ 2021 (13:12 IST)
ಚೆನ್ನೈ : ಸಿನಿಮಾ ರಂಗದಿಂದ ಸ್ವಲ್ಪ ದಿನ ದೂರವಿದ್ದು ಮತ್ತೆ ಮರಳಿದ ನಟಿ ಶ್ರುತಿ ಹಾಸನ್ ಅವರು ಕ್ರ್ಯಾಕ್ ಚಿತ್ರದಲ್ಲಿ ನಟಿಸಿದ್ದರು. ಇದೀಗ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ನಟ ಪ್ರಭಾಸ್ ಅಭಿನಯದ ಸಲಾರ್ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಈ ನಡುವೆ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಟಾಲಿವುಡ್ ಸ್ಟಾರ್ ನಟರಾದ ಅಲ್ಲು ಅರ್ಜುನ್, ಮಹೇಶ್ ಬಾಬು ಮತ್ತು ರವಿತೇಜ ಬಗ್ಗೆ ಮಾತನಾಡಿದ್ದಾರೆ. ಮಹೇಶ್ ಬಾಬು ಅವರು ತುಂಬಾ ಆಕರ್ಷಕ ಮತ್ತ ಉತ್ತಮ ವ್ಯಕ್ತಿತ್ವ ಉಳ್ಳವರು.
ಅವರೊಂದಿಗೆ ಕೆಲಸ ಮಾಡಲು ನಾನು ಇಷ್ಟಪಡುತ್ತೇನೆ. ಹಾಗೇ ರವಿತೇಜ ಅವರಿಗೆ ನನ್ನ ಹೃದಯದಲ್ಲಿ ಬಹಳ ವಿಶೇಷ ಸ್ಥಾನವಿದೆ, ನಾನು ಅವರೊಂದಿಗೆ ಎರಡು ಹಿಟ್ ಗಳಿಸಿದ್ದೇನೆ. ಹಾಗೇ ಅಲ್ಲುಅರ್ಜುನ್ ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡುವ ನಟ. ಅವರು ಯಾವಾಗಲೂ ಅಗತ್ಯಕ್ಕಿಂತ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಮಂತ್ ಅಶ್ವಿನ್ ಹಾಗೂ ದೀಪಿಕಾ ರಾಜು ದಂಪತಿಗಳಿಗೆ ವಿಶೇಷ ಉಡುಗೊರೆ ಕಳುಹಿಸಿದ ನಟ ಪ್ರಭಾಸ್