Select Your Language

Notifications

webdunia
webdunia
webdunia
webdunia

ದಿಲ್ ಬೆಚರಾ : ನಟಿ ಸ್ವರಾ ಭಾಸ್ಕರ್ ಹೇಳಿದ್ದೇನು?

ದಿಲ್ ಬೆಚರಾ : ನಟಿ ಸ್ವರಾ ಭಾಸ್ಕರ್ ಹೇಳಿದ್ದೇನು?
ಮುಂಬೈ , ಭಾನುವಾರ, 26 ಜುಲೈ 2020 (21:29 IST)
ಬಾಲಿವುಡ್ ನಟ ದಿ. ಸುಶಾಂತ್ ಸಿಂಗ ರಜಪೂತ್ ಅಭಿನಯದ ಕೊನೆ ಚಿತ್ರ ದಿಲ್ ಬೆಚರಾಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಸುಶಾಂತ್ ಅಭಿಮಾನಿಗಳು ಮಾತ್ರವಲ್ಲ, ಬಾಲಿವುಡ್ ನ ಹಲವು ನಟಿಯರು ಚಿತ್ರ ನೋಡಿ ಖುಷ್ ಆಗಿದ್ದಾರೆ.

ನಟಿ ಸ್ವರಾ ಭಾಸ್ಕರ್ ಟ್ವಿಟ್ ಮಾಡಿದ್ದು, ದಿಲ್ ಬೆಚರಾ ವಿಶೇಷ ಚಿತ್ರವಾಗಿದ್ದು, ಇದು ಎಲ್ಲರ ಪ್ರೀತಿಗೆ ಪಾತ್ರವಾಗುವ ಸಿನಿಮಾ ಆಗಿದೆ.

ಈ ಚಿತ್ರ ಸುಶಾಂತ್ ಅವರದ್ದಾಗಿದ್ದು, ಚಿತ್ರದ ಬಗ್ಗೆ ವ್ಯಾಪಕ ಪಾಸಿಟಿವ್ ಹರಡಬೇಕೆಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವೈರಲ್ ಆದ ಸನ್ನಿ ಲಿಯೋನ್ ವಿಡಿಯೋ