Select Your Language

Notifications

webdunia
webdunia
webdunia
webdunia

ಮತ್ತೆ ವೈರಲ್ ಆದ ಸನ್ನಿ ಲಿಯೋನ್ ವಿಡಿಯೋ

ಮತ್ತೆ ವೈರಲ್ ಆದ ಸನ್ನಿ ಲಿಯೋನ್ ವಿಡಿಯೋ
ಮುಂಬೈ , ಭಾನುವಾರ, 26 ಜುಲೈ 2020 (21:01 IST)
ನಟಿ ಸನ್ನಿ ಲಿಯೋನ್ ವಿಡಿಯೋ ಅಪಲೋಡ್ ಆದ ತಕ್ಷಣವೇ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸನ್ನಿ ಲಿಯೋನ್ ಆಗಾಗ್ಗೆ ವಿಡಿಯೋ, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ಇದೀಗ ಸನ್ನಿ ಲಿಯೋನ್  ಹಂಚಿಕೊಂಡಿರುವ ವಿಡಿಯೋದಲ್ಲಿ ಅವರ ಬೆವರು ಹರಿಯುತ್ತಿದೆ.

ಅಂದ್ಹಾಗೆ ಮನೆಯಲ್ಲೇ ಜಿಮ್ ಮಾಡುತ್ತಿರುವ ವೇಳೆ ಸನ್ನಿ ಲಿಯೋನ್ ಗೆ ಬೆವರು ಬಂದಿದ್ದು, ಜಿಮ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರವಿನಾ ಟಂಡನ್ ಮಾಡಿದ ಆ ಕೆಲಸ ಯಾವುದು?