Select Your Language

Notifications

webdunia
webdunia
webdunia
webdunia

ಫೇಸ್ ಬುಕ್ ನಲ್ಲಿ ನಿಮ್ಮ ವಿಡಿಯೋ ವೈರಲ್ ಆಗುತ್ತಿದೆಯೇ? ಹಾಗಿದ್ದರೆ ಹುಷಾರು!

ಫೇಸ್ ಬುಕ್ ನಲ್ಲಿ ನಿಮ್ಮ ವಿಡಿಯೋ ವೈರಲ್ ಆಗುತ್ತಿದೆಯೇ? ಹಾಗಿದ್ದರೆ ಹುಷಾರು!
ಬೆಂಗಳೂರು , ಶನಿವಾರ, 30 ಮೇ 2020 (08:56 IST)
ಬೆಂಗಳೂರು: ಫೇಸ್ ಬುಕ್ ನಲ್ಲಿ ನಿಮ್ಮ ವಿಡಿಯೋ ಹೆಚ್ಚಾಗಿ ವೈರಲ್ ಆಗುತ್ತಿದೆಯೇ? ಹಾಗಿದ್ದರೆ ಫೇಸ್ ಬುಕ್ ಸಂಸ್ಥೆ ನಿಮ್ಮ ಮೇಲೆ ಹದ್ದಿನಗಣ್ಣಿರಿಸಲಿದೆ.

 
ಪ್ರಾಯೋಗಿಕವಾಗಿ ಇದು ಮೊದಲು ಅಮೆರಿಕಾದಲ್ಲಿ ಜಾರಿಗೆ ಬರಲಿದೆ. ಅನುಮಾನಸ್ಪದ ಖಾತೆಗಳು, ಹೆಚ್ಚು ವೈರಲ್ ವಿಡಿಯೋ ಪ್ರಕಟಿಸುತ್ತಿರುವ ಖಾತೆದಾರರ ಐಡಿಗಳ ಮೇಲೆ ಫೇಸ್ ಬುಕ್ ನಿಗಾ ಇಡಲಿದೆ. ಖಾತೆಗಳನ್ನು ಮತ್ತಷ್ಟು ವಿಶ್ವಾಸಾರ್ಹಗೊಳಿಸಲು ಈ ಕ್ರಮ ಎಂದು ಫೇಸ್ ಬುಕ್ ಸ್ಪಷ್ಟಪಡಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವಿರುದ್ಧ ಹೋರಾಡಿ ಕೊರೊನಾ ಮುಕ್ತವಾದ ಮೊದಲ ದೇಶ ಯಾವುದು ಗೊತ್ತಾ?