Select Your Language

Notifications

webdunia
webdunia
webdunia
webdunia

ಬೆಳಗಾವಿ ಜೈಲಿನಲ್ಲಿ ಆರೋಪಿಗಳಿಗಿಲ್ವ ಮೊಬೈಲ್ ನಿಷೇಧ?

ಬೆಳಗಾವಿ
ಬೆಳಗಾವಿ : ಜೈಲಿನಲ್ಲಿ ಆರೋಪಿಗಳಿಗೆ ಮತ್ತು ಕೈದಿಗಳಿಗೆ ಮೊಬೈಲ್ ಬಳಕೆ ಮಾಡದಂತೆ ನಿಷೇಧ ಹೇರಲಾಗಿದೆ. ಆದರೆ ಬೆಳಗಾವಿ ಜೈಲಿನಲ್ಲಿ ಆರೋಪಿಯೊಬ್ಬ ಮೊಬೈಲ್ ಬಳಕೆ ಮಾಡುತ್ತಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯ ಟಿ.ಪಿ.ಮುತ್ತೇಶ್ 2 ಕೊಲೆ ಪ್ರಕರಣದ ಆರೊಪಿಯಾಗಿದ್ದು, ಈತನನ್ನು ಬೆಳಗಾವಿ ಜೈಲಿನಲ್ಲಿಡಲಾಗಿದೆ.

 

ಆದರೆ ಇದೀಗ ಆತ ಜೈಲಿನಲ್ಲೇ ಇದ್ದುಕೊಂಡು ಮೊಬೈಲ್ ನಲ್ಲಿ ಸೆಲ್ಫಿ ತೆಗೆದು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದು ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಜೈಲು ಅಧಿಕಾರಿಗಳ ಬೇಜವಬ್ದಾರಿಯ ಕುರಿತು ಕಿಡಿಕಾರಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದೇಶದ್ರೋಹಿಗಳನ್ನು ದೇಶಬಿಟ್ಟು ಕಳಿಸಬೇಕು-ಶಾಸಕ ಬಸವರಾಜ್ ದಡೇಸಗೂರು ಕಿಡಿ