ಪತ್ನಿ ಜತೆ ನಿಖಿಲ್ ಕುಮಾರಸ್ವಾಮಿ ವರ್ಕೌಟ್ ವಿಡಿಯೋ ವೈರಲ್

ಸೋಮವಾರ, 6 ಜುಲೈ 2020 (09:37 IST)
ಬೆಂಗಳೂರು: ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ನಿ ರೇವತಿ ಜತೆ ವರ್ಕೌಟ್ ಮಾಡುವ ವಿಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.


ಏಪ್ರಿಲ್ ನಷ್ಟೇ ರೇವತಿ ಜತೆ ವಿವಾಹವಾಗಿದ್ದ ನಿಖಿಲ್ ಕೊರೋನಾದಿಂದಾಗಿ ಆದಷ್ಟು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದೀಗ ತಮ್ಮ ಮನೆಯಲ್ಲೇ ಪತ್ನಿ ಜತೆ ವರ್ಕೌಟ್ ಮಾಡುವ ವಿಡಿಯೋವನ್ನು ಪ್ರಕಟಿಸಿದ್ದಾರೆ. ಪ್ರಕೃತಿ ಜತೆ ನನ್ನ ಸಹಧರ್ಮಿಣಿ ಜತೆ ವರ್ಕೌಟ್ ಎಂದು ನಿಖಿಲ್ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೌಡರ ಹುಡುಗನ ಜತೆ ರಚಿತಾ ರಾಮ್ ಫೋಟೋ ವೈರಲ್: ಮದುವೆ ರೂಮರ್