Select Your Language

Notifications

webdunia
webdunia
webdunia
webdunia

ಸಾಯಿ ಪಲ್ಲವಿ ಕಿಸ್ ಮಾಡಲ್ಲ ಎಂದಿದ್ದಕ್ಕೆ ವಿಜಯ್ ದೇವರಕೊಂಡಗೆ ನಾಯಕಿಯಾದರಾ ರಶ್ಮಿಕಾ ಮಂದಣ್ಣ?!

ಸಾಯಿ ಪಲ್ಲವಿ ಕಿಸ್ ಮಾಡಲ್ಲ ಎಂದಿದ್ದಕ್ಕೆ ವಿಜಯ್ ದೇವರಕೊಂಡಗೆ ನಾಯಕಿಯಾದರಾ ರಶ್ಮಿಕಾ ಮಂದಣ್ಣ?!
ಹೈದರಾಬಾದ್ , ಶುಕ್ರವಾರ, 19 ಜುಲೈ 2019 (09:27 IST)
ಹೈದರಾಬಾದ್: ಡಿಯರ್ ಕಾಮ್ರೇಡ್  ಸಿನಿಮಾದಲ್ಲಿ ಎಲ್ಲವೂ ಅಂದುಕೊಂಡತೇ ನಡೆದಿದ್ದರೆ ವಿಜಯ್ ದೇವರಕೊಂಡಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಬದಲಿಗೆ ಸಾಯಿ ಪಲ್ಲವಿ ನಾಯಕಿಯಾಗಬೇಕಿತ್ತಂತೆ!


ಆದರೆ ಹೆಚ್ಚು ಎಕ್ಸ್ ಪೋಸಿವ್ ಸೀನ್ ಗಳಿಂದ ದೂರವೇ ಉಳಿಯುವ ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಇದೆ ಎಂಬ ಕಾರಣಕ್ಕೆ ಹೊರಬಂದರಂತೆ. ಹೀಗೊಂದು ಸುದ್ದಿ ಇದೀಗ ಓಡಾಡುತ್ತಿದೆ.

ಅದೇ ಕಾರಣಕ್ಕೆ ಆ ಜಾಗಕ್ಕೆ ರಶ್ಮಿಕಾ ಮಂದಣ್ಣ ಬಂದರು. ರಶ್ಮಿಕಾ ಮತ್ತು ವಿಜಯ್ ಅದಾಗಲೇ ಗೀತಾ ಗೋವಿಂದ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ನಿಂದಲೇ ಫೇಮಸ್ ಆಗಿದ್ದರು. ಇದೀಗ ಡಿಯರ್ ಕಾಮ್ರೇಡ್ ನಲ್ಲಿ ಮತ್ತೆ ಲಿಪ್ ಲಾಕ್ ಮಾಡಿ ಪ್ರೇಕ್ಷಕರಿಗೆ ಕಚಗುಳಿಯಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಒಂದೇ ದಿನ ನಟಿ ತಾರಾಗೆ ಡಬಲ್ ಧಮಾಕ!