Select Your Language

Notifications

webdunia
webdunia
webdunia
webdunia

ಇಂದು ಒಂದೇ ದಿನ ನಟಿ ತಾರಾಗೆ ಡಬಲ್ ಧಮಾಕ!

ಇಂದು ಒಂದೇ ದಿನ ನಟಿ ತಾರಾಗೆ ಡಬಲ್ ಧಮಾಕ!
ಬೆಂಗಳೂರು , ಶುಕ್ರವಾರ, 19 ಜುಲೈ 2019 (09:20 IST)
ಬೆಂಗಳೂರು: ನಟಿ ತಾರಾಗೆ ಇಂದು ಡಬಲ್ ಧಮಾಕ. ಯಾಕೆಂದರೆ ಅವರು ತಾಯಿ ಪಾತ್ರದಲ್ಲಿ ಅಭಿನಯಿಸಿದ ಎರಡು ಬಹುನಿರೀಕ್ಷೆಯ ಚಿತ್ರಗಳು ಇಂದು ತೆರೆಗೆ ಬರುತ್ತಿದೆ.


ರಾಧಿಕಾ ಪಂಡಿತ್-ನಿರೂಪ್ ಭಂಡಾರಿ ಅಭಿನಯದ ಆದಿಲಕ್ಷ್ಮಿ ಪುರಾಣ ಮತ್ತು ಚಿರು ಸರ್ಜಾ-ಅದಿತಿ ಪ್ರಭುದೇವ ಅಭಿನಯದ ಸಿಂಗ ಚಿತ್ರ ಬಿಡುಗಡೆಯಾಗುತ್ತಿದೆ. ಈ ಎರಡೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

ವಿಶೇಷವೆಂದರೆ ಈ ಎರಡೂ ಸಿನಿಮಾಗಳಲ್ಲಿ ತಾರಾ ನಾಯಕನ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ತಮ್ಮ ಎರಡೂ ಚಿತ್ರಗಳ ಬಗ್ಗೆ ತಾರಾ ಒಂದೇ ಸಮನಾಗಿ ಪ್ರಚಾರ ನಡೆಸುತ್ತಿದ್ದಾರೆ. ಅಂತಿಮವಾಗಿ ಯಾವ ಚಿತ್ರ ಗೆಲ್ಲುತ್ತೋ ಎನ್ನುವುದು ಪ್ರೇಕ್ಷಕನ ಕೈಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಗೆ ಹೊಸ ಬಿರುದು ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್