Select Your Language

Notifications

webdunia
webdunia
webdunia
webdunia

ತಮ್ಮ ಅಭಿಷೇಕ್ ಅಂಬರೀಶ್ ಗೆ ಅಣ್ಣ ದರ್ಶನ್ ಒಲವಿನ ಉಡುಗೊರೆ

ತಮ್ಮ ಅಭಿಷೇಕ್ ಅಂಬರೀಶ್ ಗೆ ಅಣ್ಣ ದರ್ಶನ್ ಒಲವಿನ ಉಡುಗೊರೆ
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (11:44 IST)
ಬೆಂಗಳೂರು: ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ಇಂದು ಜನ್ಮದಿನದ ಸಂಭ್ರಮ. ಈ ಹಿನ್ನಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಶುಭ ಕೋರಿದ್ದಾರೆ.


ಅಭಿಷೇಕ್ ಅಂಬರೀಶ್ ರನ್ನು ತಮ್ಮ ಎಂದೇ ಕರೆಯುವ ದರ್ಶನ್ ಅಣ್ಣನಂತೇ ನಡೆದುಕೊಳ್ಳುತ್ತಾರೆ ಕೂಡಾ. ಇಂತಿಪ್ಪ ತಮ್ಮನಿಗೆ ದರ್ಶನ್ ಶುಭಾಷಯ ಕೋರಿದ್ದಾರೆ. ‘ನನ್ನ ಪ್ರೀತಿಯ ತಮ್ಮ ಅಭಿಷೇಕ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು. ನಿನ್ನ ಇಷ್ಟಾರ್ಥಗಳೆಲ್ಲಾ ಆದಷ್ಟು ಬೇಗ ಈಡೇರಲಿ. ಬೆಸ್ಟ್ ಆಫ್ ಲಕ್ ಫಾರ್ ಬ್ಯಾಡ್ ಮ್ಯಾನರ್ಸ್’ ಎಂದು ಅಭಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ರಾಮಲಿಂಗಯ್ಯ ಜನ್ಮದಿನಾಚರಣೆಯ ಅಂಗವಾಗಿ ಅಲ್ಲು ಸ್ಟುಡಿಯೋ ಉದ್ಘಾಟಿಸಿದ ಅಲ್ಲು ಅರ್ಜುನ್ ಕುಟುಂಬ