Select Your Language

Notifications

webdunia
webdunia
webdunia
webdunia

ರಾಗಿಣಿ, ಸಂಜನಾ ಪಾರ್ಟಿಗೆ ಬರುತ್ತಿದ್ದ ಪ್ರಭಾವಿಗಳು ಯಾರು ಗೊತ್ತಾ?

ರಾಗಿಣಿ, ಸಂಜನಾ ಪಾರ್ಟಿಗೆ ಬರುತ್ತಿದ್ದ ಪ್ರಭಾವಿಗಳು ಯಾರು ಗೊತ್ತಾ?
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (09:17 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದವರು ಯಾರು ಗೊತ್ತಾ?


ಮೂಲಗಳ ಪ್ರಕಾರ ಈ ನಟಿಯರು ಭಾಗವಹಿಸುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ರಾಜಕಾರಣಿಗಳ ಪುತ್ರರು, ಸೆಲೆಬ್ರಿಟಿಗಳು ಜತೆಗೆ ಭೂಗತ ಲೋಕದ ಪಾತಕಿಗಳು, ರೌಡಿ ಶೀಟರ್ ಗಳೂ ಇರುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಇವರಿಗೆ ಭೂಗತ ಲೋಕದ ಲಿಂಕ್ ಇತ್ತಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಈ ಪಾರ್ಟಿಗಳು, ಅಲ್ಲಿ ನಡೆಯುತ್ತಿದ್ದ ವ್ಯವಹಾರಗಳು ಅನೇಕ ಬೆಚ್ಚಿಬೀಳಿಸುವ ಮಾಹಿತಿಗಳನ್ನು ಹೊರಹಾಕುತ್ತಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಶ್ರೀ ಮೊಬೈಲ್ ಪರಿಶೀಲಿಸಿದ ಸಿಸಿಬಿಗೇ ಶಾಕ್?!