Select Your Language

Notifications

webdunia
webdunia
webdunia
webdunia

ಅನುಶ್ರೀ ಮೊಬೈಲ್ ಪರಿಶೀಲಿಸಿದ ಸಿಸಿಬಿಗೇ ಶಾಕ್?!

ಅನುಶ್ರೀ ಮೊಬೈಲ್ ಪರಿಶೀಲಿಸಿದ ಸಿಸಿಬಿಗೇ ಶಾಕ್?!
ಮಂಗಳೂರು , ಶನಿವಾರ, 3 ಅಕ್ಟೋಬರ್ 2020 (09:08 IST)
ಮಂಗಳೂರು: ಡ್ರಗ್ ಮಾಫಿಯಾ ಕುರಿತಂತೆ ಆಂಕರ್ ಅನುಶ್ರೀ ಮೊಬೈಲ್ ಕರೆಗಳನ್ನು ಪರಿಶೀಲಿಸಿದ ಮಂಗಳೂರು ಪೊಲೀಸರಿಗೆ ಬೆಚ್ಚಿಬೀಳಿಸುವ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.


ಅನುಶ್ರೀ ಮೊಬೈಲ್ ನಲ್ಲಿ ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿದ ದಾಖಲೆ ಸಿಕ್ಕಿದೆ. ಸಿಸಿಬಿ ನೋಟಿಸ್ ಸಿಕ್ಕ ಬೆನ್ನಲ್ಲೇ ಅನುಶ್ರೀ ಮಾಜಿ ಸಿಎಂ, ಮಾಜಿ ಸಿಎಂ ಪುತ್ರ ಸೇರಿದಂತೆ ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿ ರಕ್ಷಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಕರಾವಳಿಯ ಒಬ್ಬ ರಾಜಕಾರಣಿಯ ಹೆಸರು ಬಿಟ್ಟರೆ ಉಳಿದ ರಾಜಕಾರಣಿಗಳ ಹೆಸರು ಸೇವ್ ಆಗಿಲ್ಲ. ಈ ಮೂಲಕ ಅನುಶ್ರೀ ತಮ್ಮನ್ನು ಈ ವಿಚಾರದಲ್ಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸದಂತೆ ರಾಜಕಾರಣಿಗಳ ಮೂಲಕ ಒತ್ತಡ ತಂದಿದ್ದಾರೆ ಎಂಬ ಗುಮಾನಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಐಶ್ವರ್ಯಾ ರೈ ಬ್ಯೂಟಿ ಸಿಕ್ರೆಟ್ ಇಲ್ಲಿದೆ ನೋಡಿ