Select Your Language

Notifications

webdunia
webdunia
webdunia
webdunia

ಡ್ರಗ್ ಮಾಫಿಯಾ ಕೇಸ್: ಸಿಸಿಬಿ ಪೊಲೀಸ್ ಬಲೆಗೆ ಬಿದ್ದ ಭಾರೀ ಕುಳ

ಡ್ರಗ್ ಮಾಫಿಯಾ ಕೇಸ್: ಸಿಸಿಬಿ ಪೊಲೀಸ್ ಬಲೆಗೆ ಬಿದ್ದ ಭಾರೀ ಕುಳ
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (11:17 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತ ಖ್ಯಾತ ಉದ್ಯಮಿ ಕಂ ಡ್ರಗ್ ಪೆಡ್ಲರ್ ಎನ್ನಲಾಗಿದೆ.


ಈತನ ಅಪಾರ್ಟ್ ಮೆಂಟ್ ನಲ್ಲಿ ಡ್ರಗ್ ಪಾರ್ಟಿ ನಡೆಯುತ್ತಿತ್ತು. ಆ ಪಾರ್ಟಿಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಬರುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಈತ ವಿಚಾರಣೆ ವೇಳೆ ಮತ್ತಷ್ಟು ನಟ-ನಟಿಯರ ವಿವರ ಬಾಯ್ಬಿಡುವ ಸಾಧ‍್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಸಿಸಿಬಿ ಕಚೇರಿಯಲ್ಲಿ ಈತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯ್ತನವೇ ಬೇಡ ಎಂದ ನಟಿ ಪಾರುಲ್ ಯಾದವ್