Select Your Language

Notifications

webdunia
webdunia
webdunia
webdunia

ಹೊಸ ಸುದ್ದಿ ಕೊಟ್ಟ ಬರ್ತ್ ಡೇ ಗರ್ಲ್ ರಚಿತಾ ರಾಮ್

ಹೊಸ ಸುದ್ದಿ ಕೊಟ್ಟ ಬರ್ತ್ ಡೇ ಗರ್ಲ್ ರಚಿತಾ ರಾಮ್
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (10:07 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಜನ್ಮದಿನಕ್ಕೆ ಸಿನಿ ಪ್ರಿಯರಿಗೆ ರಚಿತಾ ಹೊಸ ಸುದ್ದಿ ಕೊಟ್ಟಿದ್ದಾರೆ.


ರಚಿತಾ ಈಗ ಸ್ಯಾಂಡಲ್ ವುಡ್ ನಲ್ಲಿ ಮೋಸ್ಟ್ ಬ್ಯುಸಿ ನಾಯಕಿ. ಈಗಾಗಲೇ ರಚಿತಾ ಲಿಲ್ಲಿ ಎನ್ನುವ ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಸುದ್ದಿ ಓದಿರುತ್ತೀರಿ. ಇಂದು ರಚಿತಾ ಜನ್ಮದಿನ ಪ್ರಯುಕ್ತ ಚಿತ್ರತಂಡ ಸಿನಿಮಾದ ಅಫೀಷಿಯಲ್ ಪೋಸ್ಟರ್ ಬಿಡುಗಡೆ ಮಾಡಿದೆ. ಅದಲ್ಲದೆ, ರಚಿತಾ ನೀನಾಸಂ ಸತೀಶ್ ಜತೆ ‘ಮಾಟ್ನಿ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ‘ಅಯೋಗ್ಯ’ ಜೋಡಿ ಮತ್ತೆ ಒಂದಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಗಿಣಿ, ಸಂಜನಾ ಪಾರ್ಟಿಗೆ ಬರುತ್ತಿದ್ದ ಪ್ರಭಾವಿಗಳು ಯಾರು ಗೊತ್ತಾ?