Select Your Language

Notifications

webdunia
webdunia
webdunia
webdunia

ನಟಿ ನಯನತಾರಾ, ಬಾಯ್ ಫ್ರೆಂಡ್ ವಿಘ್ನೇಶ್ ಗೆ ಕೊರೋನಾ ತಗುಲಿದೆಯೇ?

ನಟಿ ನಯನತಾರಾ, ಬಾಯ್ ಫ್ರೆಂಡ್ ವಿಘ್ನೇಶ್ ಗೆ ಕೊರೋನಾ ತಗುಲಿದೆಯೇ?
ಚೆನ್ನೈ , ಸೋಮವಾರ, 22 ಜೂನ್ 2020 (10:07 IST)
ಚೆನ್ನೈ: ಬಹುಭಾಷಾ ತಾರೆ ನಯನತಾರ ಮತ್ತು ಅವರ ಗೆಳೆಯ ವಿಘ್ನೇಷ್ ಶಿವನ್ ಗೆ ಕೊರೋನಾ ಸೋಂಕು ತಗುಲಿದ ಎಂಬ ಸುದ್ದಿ ಹಬ್ಬಿದ ಹಿನ್ನಲೆಯಲ್ಲಿ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.


ನಯನತಾರಾ ಬಗ್ಗೆ ಹೀಗೊಂದು ಸುದ್ದಿ ಹಬ್ಬುತ್ತಿದ್ದಂತೇ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಆತಂಕ ವ್ಯಕ್ತಪಡಿಸಿದ್ದರು. ಇದೀಗ ಅವರ ವಕ್ತಾರರು ಈ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

‘ಇದೊಂದು ಸುಳ್ಳು ಸುದ್ದಿ. ಅವರು ಚೆನ್ನೈನಲ್ಲಿ ತಮ್ಮ ಮನೆಯಲ್ಲಿ ಆರಾಮವಾಗಿದ್ದಾರೆ. ಯಾರೂ ಈ ಸುಳ್ಳು ಸುದ್ದಿಯನ್ನು ಹರಡಬೇಡಿ’ ಎಂದು ಆಂಗ್ಲ ಮಾಧ‍್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಟ ಪಟ ಮಾತಾಡುವ ಆಂಕರ್ ಅನುಶ್ರೀಗೆ ಸಿಕ್ಕಿದೆಯಂತೆ ಸಿಹಿ ಸುದ್ದಿ!