Select Your Language

Notifications

webdunia
webdunia
webdunia
webdunia

ಚಿರಂಜೀವಿ ಸರ್ಜಾ, ಸುಶಾಂತ್ ಸ್ಮರಣೆಗಾಗಿ ನಟಿ ಪ್ರಣೀತಾ ಸುಭಾಷ್ ಮಾಡಿದ್ದೇನು ಗೊತ್ತಾ?!

ಚಿರಂಜೀವಿ ಸರ್ಜಾ, ಸುಶಾಂತ್ ಸ್ಮರಣೆಗಾಗಿ ನಟಿ ಪ್ರಣೀತಾ ಸುಭಾಷ್ ಮಾಡಿದ್ದೇನು ಗೊತ್ತಾ?!
ಬೆಂಗಳೂರು , ಸೋಮವಾರ, 22 ಜೂನ್ 2020 (08:57 IST)
ಬೆಂಗಳೂರು: ಇತ್ತೀಚೆಗಷ್ಟೇ ನಮ್ಮನ್ನಗಲಿದ ಪ್ರತಿಭಾವಂತ ನಟರಾದ ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್ ರಜಪೂತ್ ಸ್ಮರಣೆಗಾಗಿ ನಟಿ ಪ್ರಣೀತಾ ಸುಭಾಷ್ ಮಾಡಿದ್ದೇನು ಗೊತ್ತಾ?


ಪ್ರಣೀತಾ ತಮ್ಮ ಫೌಂಡೇಷನ್ ವತಿಯಿಂದ ಬಡ ಮಹಿಳೆಯರಿಗೆ 150 ರೇಷನ್ ಕಿಟ್ ಮತ್ತು ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಿದ್ದಾರೆ. ಇದನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಿರಂಜೀವಿ ಮತ್ತು ಸುಶಾಂತ್ ಸ್ಮರಣಾರ್ಥ ಈ ಕಾರ್ಯ ಮಾಡಿರುವುದಾಗಿ ಪ್ರಣೀತಾ ಬರೆದುಕೊಂಡಿದ್ದಾರೆ. ಪ್ರಣೀತಾ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ, ಬಾಲಿವುಡ್ ನಲ್ಲೂ ಅಭಿನಯಿಸಿದ್ದಾರೆ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಗೆ ಮರು ಜನ್ಮನೀಡುವೆ ಎಂದ ರಾಖಿ ಸಾವಂತ್