Select Your Language

Notifications

webdunia
webdunia
webdunia
Sunday, 13 April 2025
webdunia

ಆತ್ಮಹತ್ಯೆಗೆ ಎಲ್ಲಾ ಸಿದ್ಧತೆ ಮಾಡಿದ್ದ ಸುಶಾಂತ್ ಸಿಂಗ್ ರಜಪೂತ್!

ಸುಶಾಂತ್ ಸಿಂಗ್ ರಜಪೂತ್
ಮುಂಬೈ , ಶುಕ್ರವಾರ, 19 ಜೂನ್ 2020 (09:05 IST)
ಮುಂಬೈ: ಕಳೆದ ಭಾನುವಾರ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಮೊದಲೇ ಸಿದ್ಧತೆ ಮಾಡಿದ್ದರು ಎನ್ನಲಾಗಿದೆ.


ತಾವು ಆತ್ಮಹತ್ಯೆ ಮಾಡುವ ಮೂರು ದಿನ ಮೊದಲೇ ಸುಶಾಂತ್ ತಮ್ಮ ಸಿಬ್ಬಂದಿಗಳಿಗೆಲ್ಲಾ ವೇತನ ನೀಡಿದ್ದರಂತೆ. ಇದರಿಂದ ತಮ್ಮ ಸಾವಿನ ಬಳಿಕವೂ ಯಾರಿಗೂ ತೊಂದರೆಯಾಗದಂತೆ ನೋಡಿಕೊಂಡಿದ್ದರು ಎನ್ನಲಾಗಿದೆ.

ಇದೀಗ ಸುಶಾಂತ್ ಸಾವಿನ ಬಗ್ಗೆ ತನಿಖೆ ಚುರುಕುಗೊಂಡಿದ್ದು, ಅವರ ಆಪ್ತ ವಲಯದವರನ್ನು, ಕುಟುಂಬದವರನ್ನು ಮತ್ತು ಮಾಜಿ ಗೆಳತಿಯನ್ನೂ ವಿಚಾರಣೆಗೊಳಪಡಿಸಲಾಗಿದೆ. ಆದರೆ ಮಾನಸಿಕ ಖಿನ್ನತೆಗೆ ನಿರ್ದಿಷ್ಟ ಕಾರಣವೇನು ಎಂಬುದು ತಿಳಿದುಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

‘ಎಂದೆಂದಿಗೂ ನನ್ನ ಚಿರು’! ಅಗಲಿದ ಪತಿಯ ಬಗ್ಗೆ ಸುದೀರ್ಘ ಸಂದೇಶ ಬರೆದುಕೊಂಡ ಮೇಘನಾ ರಾಜ್