Select Your Language

Notifications

webdunia
webdunia
webdunia
webdunia

ಚೀನಾ-ಭಾರತ ಕಾಳಗದಲ್ಲಿ ಹುತಾತ್ಮರಾದ ಯೋಧರಿಗೆ ಬಾಲಿವುಡ್ ನಟರ ಗೌರವ

ಭಾರತ-ಚೀನಾ
ಮುಂಬೈ , ಬುಧವಾರ, 17 ಜೂನ್ 2020 (10:11 IST)
ಮುಂಬೈ: ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯ ಜತೆಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ಬಾಲಿವುಡ್ ನಟರು ಗೌರವ ಸಮರ್ಪಿಸಿದ್ದಾರೆ.


ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಅಜಯ್ ದೇವಗನ್, ವರುಣ್ ಧವನ್, ಫರ್ಹಾನ್ ಅಖ್ತರ್, ನೇಹಾ ದುಪಿಯಾ, ಸೊನಾಕ್ಷಿ ಸಿನ್ಹಾ ಸೇರಿದಂತೆ ಅನೇಕ ನಟ-ನಟಿಯರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹುತಾತ್ಮ ಯೋಧರನ್ನು ಸ್ಮರಿಸಿಕೊಂಡಿದ್ದು, ಅವರ ವೀರ ಬಲಿದಾನವನ್ನು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ್ ಸಾವಿಗೆ ಇದುವೇ ಕಾರಣ? ಹೊಸ ದಿಕ್ಕಿನಲ್ಲಿ ಪೊಲೀಸರ ತನಿಖೆ