Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಭೈರಾಗಿ ಹಾಡು ಇಂದು ರಿಲೀಸ್

ಶಿವರಾಜ್ ಕುಮಾರ್ ಭೈರಾಗಿ ಹಾಡು ಇಂದು ರಿಲೀಸ್
ಬೆಂಗಳೂರು , ಮಂಗಳವಾರ, 3 ಮೇ 2022 (07:20 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಭೈರಾಗಿ’ ಸಿನಿಮಾ ಹಾಡು ಇಂದು ಲಾಂಚ್ ಆಗುತ್ತಿದೆ.

ವಿಜಯ್ ಮಿಲ್ಟನ್ ನಿರ್ದೇಶನದ ಭೈರಾಗಿ ಸಿನಿಮಾದ ಹಾಡಿನ ಲಿರಿಕಲ್ ವಿಡಿಯೋ ಇಂದು ಬೆಳಿಗ್ಗೆ 10.50 ಕ್ಕೆ ಬಿಡುಗಡೆಯಾಗುತ್ತಿದೆ.

ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಡಾಲಿ ಧನಂಜಯ್, ಪೃಥ್ವಿ ಅಂಬರ್ ಮುಂತಾದ ಪ್ರತಿಭಾವಂತರು ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್-ಅನುಷ್ಕಾಗೆ ಸದ್ಯದಲ್ಲೇ ಎರಡನೇ ಮಗು!