Select Your Language

Notifications

webdunia
webdunia
webdunia
webdunia

ಬೈ ಟೂ ಲವ್ ಗೆ ಮುಗಿಸಿದ ಶ್ರೀಲೀಲಾ-ಧನ್ವೀರ್ ಗೌಡ

ಬೈ ಟೂ ಲವ್ ಗೆ ಮುಗಿಸಿದ ಶ್ರೀಲೀಲಾ-ಧನ್ವೀರ್ ಗೌಡ
ಬೆಂಗಳೂರು , ಸೋಮವಾರ, 23 ಆಗಸ್ಟ್ 2021 (10:10 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಭರವಸೆಯ ನಟ ಧನ್ವೀರ್ ಗೌಡ-ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಬೈ ಟೂ ಲವ್ ಚಿತ್ರೀಕರಣ ಮುಕ್ತಾಯವಾಗಿದೆ.


ಶ್ರೀಲೀಲಾ ಎರಡನೇ ಸಿನಿಮಾ ಇದಾಗಿದೆ. ಮೊದಲ ಸಿನಿಮಾ ‘ಕಿಸ್’ ನಲ್ಲಿ ಶ್ರೀಲೀಲಾ ಭರವಸೆ ಮೂಡಿಸಿದ್ದರು. ಈ ಮುದ್ದು ಹುಡುಗಿ ಹ್ಯಾಂಡ್ಸಮ್ ಹೀರೋ ಧನ್ವೀರ್ ಜೊತೆ ಅಭಿನಯಿಸಿರುವ ಸಿನಿಮಾ ‘ಬೈ ಟೂ ಲವ್’. ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆಯಿದೆ.

ಇದೊಂದು ಪಕ್ಕಾ ಲವ್, ಎಂಟರ್ ಟೈನರ್ ಸಿನಿಮಾವಾಗಿದ್ದು, ಹರಿ ಸಂತೋಷ್ ಆಕ್ಷನ್ ಕಟ್ ಹೇಳಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್-ರಾಧಿಕಾ, ಗೋಲ್ಡನ್ ಸ್ಟಾರ್ ಗಣೇಶ್ ಮಕ್ಕಳ ಕ್ಯೂಟ್ ರಕ್ಷಾ ಬಂಧನ