Select Your Language

Notifications

webdunia
webdunia
webdunia
webdunia

ಧನ್ವೀರ್-ಶ್ರೀಲೀಲಾ ಲವ್ ಸ್ಟೋರಿ ಏಪ್ರಿಲ್ 12 ಕ್ಕೆ ಅನಾವರಣ

ಧನ್ವೀರ್-ಶ್ರೀಲೀಲಾ ಲವ್ ಸ್ಟೋರಿ ಏಪ್ರಿಲ್ 12 ಕ್ಕೆ ಅನಾವರಣ
ಬೆಂಗಳೂರು , ಭಾನುವಾರ, 11 ಏಪ್ರಿಲ್ 2021 (10:15 IST)
ಬೆಂಗಳೂರು: ಯುವ ನಾಯಕ ಧನ್ವೀರ್ ಗೌಡ ಮತ್ತು ಚೆಂದುಳ್ಳಿ ಚೆಲುವೆ ಶ್ರೀಲೀಲಾ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಬೈಟು ಲವ್ ಏಪ್ರಿಲ್ 12 ಕ್ಕೆ ಅಭಿಮಾನಿಗಳಿಗೆ ಸರ್ಪೈಸ್ ಕೊಡಲಿದೆ.


ಇಬ್ಬರೂ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ಪಕ್ಕಾ ಲವ್ ಸ್ಟೋರಿ ಸಿನಿಮಾ ‘ಬೈ ಟು ಲವ್’ ಚಿತ್ರದ ಫಸ್ಟ್ ಲುಕ್ ಏಪ್ರಿಲ್ 12 ಕ್ಕೆ ಸಂಜೆ 6 ಗಂಟೆಗೆ ಲಾಂಚ್ ಆಗುತ್ತಿದೆ.

ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನಿಮಾ ಪಕ್ಕಾ ರೊಮ್ಯಾಂಟಿಕ್ ಥ್ರಿಲ್ಲರ್. ಶ್ರೀಲೀಲಾಗೆ ಇದು ಮೂರನೇ ಕನ್ನಡ ಸಿನಿಮಾ. ಇದರ ಹೊರತಾಗಿ ಅವರು ಎರಡು ತೆಲುಗು ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗಿಣಿ 2 ಧಾರವಾಹಿ ನಾಯಕ-ನಾಯಕಿಗೆ ನಿಜವಾಗಿಯೂ ಮದ್ವೆನಾ?!