Select Your Language

Notifications

webdunia
webdunia
webdunia
webdunia

ಶ್ರೀಲೀಲಾ-ಧನ್ವೀರ್ ಬೈ ಟೂ ಲವ್ ಶುರು

ಶ್ರೀಲೀಲಾ-ಧನ್ವೀರ್ ಬೈ ಟೂ ಲವ್ ಶುರು
ಬೆಂಗಳೂರು , ಶನಿವಾರ, 26 ಡಿಸೆಂಬರ್ 2020 (11:06 IST)
ಬೆಂಗಳೂರು: ನಟಿ ಶ್ರೀಲೀಲಾ ಮತ್ತು ಯುವ ನಟ ಧನ್ವೀರ್ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಬೈ ಟೂ ಲವ್ ಸಿನಿಮಾಗೆ ನಗರದ ದೇವಾಲಯವೊಂದರಲ್ಲಿ ಮುಹೂರ್ತ ಕಾರ್ಯಕ್ರಮ ನೆರವೇರಿದೆ.


ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಈ ಸಿನಿಮಾ ಜನವರಿ 4 ರಿಂದ ಬೆಂಗಳೂರು ಸುತ್ತಮುತ್ತಲಿನ ಲೊಕೇಷನ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಇದು ಶ್ರೀಲೀಲಾ ನಟನೆಯ ನಾಲ್ಕನೇ ಸಿನಿಮಾವಾಗಲಿದೆ. ಈಗಾಗಲೇ ಧ್ರುವ ಸರ್ಜಾ ಜತೆಗೆ ದುಬಾರಿ ಸಿನಿಮಾಗೂ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

2020ರ ಸಾಲಿನ ದಕ್ಷಿಣ ಭಾರತದ ಅತ್ಯುತ್ತಮ ನಟ ಯಾರು ಗೊತ್ತಾ?