Select Your Language

Notifications

webdunia
webdunia
webdunia
webdunia

ಸ್ವಲ್ಪ ತಡ್ಕೊಳ್ಳಿ... ‘ಬ್ರಹ್ಮಚಾರಿ’ ಆ ಥರಾ ಸಿನಿಮಾ ಅಲ್ಲಾರೀ...!!

ಸ್ವಲ್ಪ ತಡ್ಕೊಳ್ಳಿ... ‘ಬ್ರಹ್ಮಚಾರಿ’ ಆ ಥರಾ ಸಿನಿಮಾ ಅಲ್ಲಾರೀ...!!
ಬೆಂಗಳೂರು , ಮಂಗಳವಾರ, 26 ನವೆಂಬರ್ 2019 (09:13 IST)
ಬೆಂಗಳೂರು: ನೀನಾಸಂ ಸತೀಶ್, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಬ್ರಹ್ಮಚಾರಿ ಸಿನಿಮಾದಲ್ಲಿ ಗಂಡ-ಹೆಂಡತಿ ನಡುವಿನ ಖಾಸಗಿ ಸಮಾಚಾರಗಳೇ ಹೆಚ್ಚಿವೆಯಂತೆ ಎಂದು ಸುದ್ದಿ ಹಬ್ಬುತ್ತಿದ್ದಂತೇ ಚಿತ್ರತಂಡ ಸ್ಪಷ್ಟನೆ ನೀಡಿದೆ.


ಇದು ಸೆಕ್ಸ್ ಕಾಮಿಡಿ ಸಿನಿಮಾ ಅಲ್ಲ. ಇದು ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ. ಬ್ರಹ್ಮಚಾರಿ 100% ವರ್ಜಿನ್ ಎಂಬ ಟೈಟಲ್ ನೋಡಿ ಸಿನಿಮಾ ಆ ಥರದ ಕತೆ ಹೊಂದಿರಬಹುದು ಎಂದು ತಪ್ಪು ತಿಳಿಯಬೇಡಿ ಎಂದಿದ್ದಾರೆ.

ಹಾಗಿದ್ದರೂ ಟೀಸರ್ ನಲ್ಲಿ ತೋರಿಸಿದ ಅಂಶಗಳು, ಡಬಲ್ ಮೀನಿಂಗ್ ಡೈಲಾಗ್ ಗಳನ್ನು ನೋಡಿ ಎಲ್ಲರಿಗೂ ಇದೇ ಭಾವನೆ ಬಂದಿದ್ದು ನಿಜ. ನಿಜವಾದ ಕತೆ ಏನು ಎಂದು ತಿಳಿಯಬೇಕಾದರೆ ನವಂಬರ್ 29 ರಂದು ಸಿನಿಮಾ ರಿಲೀಸ್ ಆಗಲಿದ್ದು, ನೋಡಿ ತಿಳಿದುಕೊಳ್ಳಬೇಕಷ್ಟೇ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ದೊಡ್ಮನೆಗೆ ಎಂಟ್ರಿ ಕೊಟ್ಟ ಹೊಸ ಚೆಲುವೆ ಯಾರು ಗೊತ್ತಾ?