Select Your Language

Notifications

webdunia
webdunia
webdunia
webdunia

ಧ್ರುವ ಸರ್ಜಾ ಮದುವೆ ರಿಸೆಪ್ಷನ್ ಸುಂದರ ಚಿತ್ರಗಳು

ಧ್ರುವ ಸರ್ಜಾ ಮದುವೆ ರಿಸೆಪ್ಷನ್ ಸುಂದರ ಚಿತ್ರಗಳು
ಬೆಂಗಳೂರು , ಸೋಮವಾರ, 25 ನವೆಂಬರ್ 2019 (09:50 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ-ಪ್ರೇರಣಾ ಶಂಕರ್ ನಿನ್ನೆ ವಿವಾಹ ಜೀವನಕ್ಕೆ ಕಾಲಿಟ್ಟರು. ಸಂಜೆ ಚಿತ್ರರಂಗದ ಗ‍ಣ್ಯರು, ಸ್ನೇಹಿತರಿಗಾಗಿ ಅದ್ಧೂರಿ ರಿಸೆಪ್ಷನ್ ಆಯೋಜಿಸಿದ್ದರು. ಧ್ರುವ-ಪ್ರೇರಣಾ ರಿಸೆಪ್ಷನ್ ಗೆ ಸ್ಯಾಂಡಲ್ ವುಡ್ ತಾರೆಯರು ಅನೇಕರು ಆಗಮಿಸಿ ಶುಭ ಕೋರಿದ್ದಾರೆ. ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್ ಮುಂತಾದವರು ಮಧ್ಯಾಹ್ನದ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ್ದರು. ಈ ಕ್ಷಣಗಳ ಕೆಲವು ಫೋಟೋಗಳು ಇಲ್ಲಿವೆ.

webdunia



























webdunia



























webdunia



























webdunia




























Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ಈ ವಾರ ಸುಜಾತ, ಮುಂದಿನ ವಾರ ಈ ಸ್ಪರ್ಧಿ ಹೊರಬರಲಿ ಎಂದ ವೀಕ್ಷಕರು!