Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ಆಲಿಯಾ ಭಟ್ ಮತ್ತೊಬ್ಬ ಗೆಳೆಯನ ಫೋಟೊ ವೈರಲ್

ಬಾಲಿವುಡ್ ನಟಿ ಆಲಿಯಾ ಭಟ್ ಮತ್ತೊಬ್ಬ ಗೆಳೆಯನ ಫೋಟೊ ವೈರಲ್
ಮುಂಬೈ , ಗುರುವಾರ, 3 ಸೆಪ್ಟಂಬರ್ 2020 (12:30 IST)
ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆಗೆ ಸುತ್ತಾಡುವ ಚಿತ್ರಗಳಿಂದ ವೈರಲ್ ಆಗುತ್ತಿರುವ ನಟಿ ಆಲಿಯಾ ಭಟ್ ರ ಗೆಳೆಯನ ಫೋಟೋ ವೈರಲ್ ಆಗಿದೆ.


ಆಕಾಶ್ ರಂಜನ್ ಕಪೂರ್ ಈ ನಟಿ ಆಲಿಯಾ ಭಟ್ ರ ಹೊಸ ಗೆಳೆಯನ ಫೋಟೋ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ಆಲಿಯಾ ಭಟ್, ನಾಯಿಯ ಜೊತೆಗಿರುವ ಫೋಟೋ ವೈರಲ್ ಆಗಿದೆ.
webdunia

ಏತನ್ಮಧ್ಯೆ, ಆಲಿಯಾ ಭಟ್, ಮುಂದಿನ ಅಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ಅವರ 'ಗಂಗುಬಾಯಿ' ಚಿತ್ರ ಕೂಡಾ ಇದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಜಾಕ್ವೆಲಿನ್ ಫರ್ನಾಂಡೀಸ್, ಯಾಮಿ ಗೌತಮ್ ಜೊತೆಗೆ ಇವರ ಕುಚ್ ಕುಚ್