Select Your Language

Notifications

webdunia
webdunia
webdunia
webdunia

ನಟಿ ಜಾಕ್ವೆಲಿನ್ ಫರ್ನಾಂಡೀಸ್, ಯಾಮಿ ಗೌತಮ್ ಜೊತೆಗೆ ಇವರ ಕುಚ್ ಕುಚ್

ನಟಿ ಜಾಕ್ವೆಲಿನ್ ಫರ್ನಾಂಡೀಸ್, ಯಾಮಿ ಗೌತಮ್ ಜೊತೆಗೆ ಇವರ ಕುಚ್ ಕುಚ್
ಮುಂಬೈ , ಗುರುವಾರ, 3 ಸೆಪ್ಟಂಬರ್ 2020 (12:25 IST)
ಬಾಲಿವುಡ್ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್, ಯಾಮಿ ಗೌತಮ್ ಜೊತೆ ಬಾಲಿವುಡ್ ನಟರು ರೋಮ್ಯಾನ್ಸ್ ನಡೆಸುತ್ತಿದ್ದಾರೆ.

ಅಂದ್ಹಾಗೆ ನಾವು ಹೇಳುತ್ತಿರುವುದು ರಿಯಲ್ ಆಗಿ ಅಲ್ಲ. ಇದೆಲ್ಲಾ ನಡೆಯುತ್ತಿರೋದು ರೀಲ್ ನಲ್ಲಿ.
ಪವನ್ ಕಿರ್ಪಲಾನಿ ಅವರ ಭೂತ್ ಪೊಲೀಸ್ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ಯಾಮಿ ಗೌತಮ್ ಅವರ ಜೊತೆಯಾಗಿ ಸೈಫ್ ಅಲಿ ಖಾನ್ ಮತ್ತು ಅರ್ಜುನ್ ಕಪೂರ್ ನಟಿಸುತ್ತಿದ್ದಾರೆ.
webdunia

ಸೈಫ್ ಅಲಿ ಖಾನ್, ಅರ್ಜುನ್ ಕಪೂರ್, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಯಾಮಿ ಗೌತಮ್ ಅವರ ಭೂತ್ ಪೊಲೀಸ್  ಧರ್ಮಶಾಲಾ, ಪಾಲಂಪುರ ಮತ್ತು ಡಾಲ್ಹೌಸಿಯಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ.  
ಈ ಚಿತ್ರ ಹಾಸ್ಯ ಹಾಗೂ ಭಯಾನಕತೆಯಿಂದ ಕೂಡಿರಲಿದ್ದು, ಅಭಿಮಾನಿಗಳಿಗೆ ವಿಭಿನ್ನ ಅನುಭವ ನೀಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಂಬರ್ 1 ನಾಗಿಣಿ ನಟಿ ಯಾರು ಗೊತ್ತಾ? : ಹೆಚ್ಚು ಮತ ಪಡೆದ ನಟಿಯೇ ಇವರೇ!