Select Your Language

Notifications

webdunia
webdunia
webdunia
webdunia

ಮಾಜಿ ವಿಶ್ವ ಸುಂದರಿ ಜೊತೆಗೆ ಬಾಲಿವುಡ್ ನಟನ ರೋಮ್ಯಾನ್ಸ್

ಮಾಜಿ ವಿಶ್ವ ಸುಂದರಿ ಜೊತೆಗೆ ಬಾಲಿವುಡ್ ನಟನ ರೋಮ್ಯಾನ್ಸ್
ಮುಂಬೈ , ಗುರುವಾರ, 3 ಸೆಪ್ಟಂಬರ್ 2020 (12:11 IST)
ಮಾಜಿ ವಿಶ್ವ ಸುಂದರಿ ಜೊತೆ ಬಾಲಿವುಡ್ ಯುವ ನಟ ರೋಮ್ಯಾನ್ಸ್ ನಡೆಸಲಿದ್ದಾರೆ.

ನಟ ವಿಕ್ಕಿ ಕೌಶಲ್ ಮತ್ತು ಮಾಜಿ ವಿಶ್ವ ಸುಂದರಿ ಮನುಶಿ ಚಿಲ್ಲಾರ್ ಅವರು ವಿಜಯ್ ಕೃಷ್ಣ ಆಚಾರ್ಯರ ಹೊಸ ಚಿತ್ರದಲ್ಲಿ ಜೋಡಿಯಾಗಿ ಅಭಿನಯಿಸಲಿದ್ದಾರೆ.
webdunia

ಅಕ್ಟೋಬರ್ ನಲ್ಲಿ ಈ ಚಿತ್ರ ಸೆಟ್ಟೇರಲಿದ್ದು, ನಟ ವಿಕ್ಕಿ ಕೌಶಲ್ ಮತ್ತು ಮನುಶಿ ಚಿಲ್ಲಾರ್ ಜೊತೆಯಾಗಿ ಹಾಸ್ಯ, ರೋಮ್ಯಾನ್ಸ್ ಮಿಕ್ಸ್ ಆಗಿರುವ ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಈ ಚಿತ್ರದ ಅಂತಿಮ ಹಂತದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಂಜನಾ ಬಗ್ಗೆ ಹೇಳಿ ನನ್ನ ಬಾಯಿ ಗಲೀಜು ಮಾಡಲ್ಲ: ಪ್ರಶಾಂತ್ ಸಂಬರಗಿ