Select Your Language

Notifications

webdunia
webdunia
webdunia
webdunia

ನಂಬರ್ 1 ನಾಗಿಣಿ ನಟಿ ಯಾರು ಗೊತ್ತಾ? : ಹೆಚ್ಚು ಮತ ಪಡೆದ ನಟಿಯೇ ಇವರೇ!

ನಂಬರ್ 1 ನಾಗಿಣಿ ನಟಿ ಯಾರು ಗೊತ್ತಾ? : ಹೆಚ್ಚು ಮತ ಪಡೆದ ನಟಿಯೇ ಇವರೇ!
ಮುಂಬೈ , ಗುರುವಾರ, 3 ಸೆಪ್ಟಂಬರ್ 2020 (12:23 IST)
ಧಾರಾವಾಹಿಗಳಲ್ಲಿ ಈಗೇನಿದ್ದರೂ ನಾಗಿಣಿ ಪಾತ್ರಧಾರಿಗಳು, ಕಥೆಯದ್ದೇ ಚರ್ಚೆ ನಡೆಯುತ್ತಿದೆ.

ನಿಮ್ಮ ಮೆಚ್ಚಿನ ನಾಣಿಗಿ ಪಾತ್ರಧಾರಿ ಯಾರು ಎಂದು ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ ಈ ನಟಿಯೇ ನಂಬರ್ 1 ಆಗಿ ಹೊರಹೊಮ್ಮಿದ್ದಾಳೆ.

ಮೌನಿ ರಾಯ್ ಅಥವಾ ಹಿನಾ ಖಾನ್ ಅಲ್ಲ, ಅಭಿಮಾನಿಗಳು ಅದಾ ಖಾನ್ ಅಕಾ ಶೇಷಾ ಅವರನ್ನು ತಮ್ಮ ನೆಚ್ಚಿನ ನಾಗಿನ್ ಆಗಿ ಆಯ್ಕೆ ಮಾಡಿದ್ದಾರೆ.

ಮೌನಿ ರಾಯ್, ಸುರ್ಬಿ ಜ್ಯೋತಿ, ಹಿನಾ ಖಾನ್, ಸುರ್ಬಿ ಚಾಂದನಾ, ನಿಯಾ ಶರ್ಮಾ, ಅದಾ ಖಾನ್, ಅಥವಾ ಅನಿತಾ ಹಸಾನಂದಾನಿ ಅವರ ನಡುವೆ ಅವರಲ್ಲಿ ನೆಚ್ಚಿನ ನಾಗಿನ್ ಯಾರು ಎಂದು ಸಮೀಕ್ಷೆ ನಡೆಸಲಾಗಿತ್ತು. ಅಭಿಮಾನಿಗಳು ತೀರ್ಪು ನೀಡಿದ್ದು, ಮತದಾನದಲ್ಲಿ ಅದಾ ಖಾನ್ ನಂಬರ್ 1 ಆಗಿ ಹೊರ ಹೊಮ್ಮಿದ್ದಾಳೆ.

ನಾಗಿನ್ ಪ್ರಸ್ತುತ ಜನಪ್ರಿಯ ಧಾರಾವಾಹಿ ಆಗಿ ಮೂಡಿಬರುತ್ತಿದ್ದು, ಐದನೇ ಸೀಸನ್ ಪ್ರದರ್ಶನವಾಗುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ವಿಶ್ವ ಸುಂದರಿ ಜೊತೆಗೆ ಬಾಲಿವುಡ್ ನಟನ ರೋಮ್ಯಾನ್ಸ್