Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಹೊಸ ಆವೃತ್ತಿಗೆ ಮುಹೂರ್ತ ಫಿಕ್ಸ್: ಯಾರೆಲ್ಲಾ ಇರ್ತಾರೆ ಮನೆಯೊಳಗೆ?

webdunia
ಮಂಗಳವಾರ, 24 ನವೆಂಬರ್ 2020 (10:37 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 9 ನೇ ಆವೃತ್ತಿ ಕೊರೋನಾ ಇಲ್ಲದೇ ಹೋಗಿದ್ದರೆ ಈಗಾಗಲೇ ಆರಂಭವಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಇಷ್ಟು ದಿನ ಮುಂದೂಡಿಕೆಯಾಗಿದ್ದ ಶೋ ಬರುವ ಜನವರಿಯಲ್ಲಿ ಆರಂಭವಾಗುವುದು ಪಕ್ಕಾ ಆಗಿದೆ.


ಈ ಬಾರಿಯ ಶೋ ಜನವರಿ ಎರಡು ಅಥವಾ ಮೂರನೇ ವಾರದಲ್ಲಿ ಆರಂಭವಾಗುವುದು ಪಕ್ಕಾ ಆಗಿದೆ. ಎಂದಿನಂತೇ ಕಿಚ್ಚ ಸುದೀಪ್ ಶೋ ನಡೆಸಿಕೊಡಲಿದ್ದು, ಈ ಬಾರಿಯೂ ಕೇವಲ ಸೆಲೆಬ್ರಿಟಿಗಳು ಮಾತ್ರ ಮನೆಯೊಳಗೆ ಪ್ರವೇಶ ಪಡೆಯಲಿದ್ದಾರೆ. ಅಂದರೆ ಕಾಮನ್ ಮ್ಯಾನ್ ಗಳಿಗೆ ಈ ಬಾರಿಯೂ ಅವಕಾಶವಿಲ್ಲ. ಇದಕ್ಕಾಗಿ ಈಗಲೇ ತಯಾರಿ ಆರಂಭವಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ಸ್ಪರ್ಧಿಗಳನ್ನು ಕಲರ್ಸ್ ವಾಹಿನಿ ಅಂತಿಮಗೊಳಿಸಲಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ನಟಿ ಶ್ರುತಿ ಹಾಸನ್ ಕೆಲವೊಮ್ಮೆ ಚಿತ್ರರಂಗದಿಂದ ದೂರವಾಗುವುದು ಯಾಕೆ ಗೊತ್ತಾ?