Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ 8: ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು?

ಬಿಗ್ ಬಾಸ್ ಕನ್ನಡ 8: ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು?
ಬೆಂಗಳೂರು , ಭಾನುವಾರ, 21 ಮಾರ್ಚ್ 2021 (09:02 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂರನೇ ವಾರ ಮುಕ್ತಾಯ ಕಂಡಿದೆ. ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎಂಬ ಪ್ರಶ್ನೆ ವೀಕ್ಷಕರಲ್ಲಿದೆ.


ಅದಕ್ಕೆ ಇಂದು ನಡೆಯಲಿರುವ ಕಿಚ್ಚ ಸುದೀಪ್ ಶೋನಲ್ಲಿ ಉತ್ತರ ಸಿಗಲಿದೆ. ಈ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 9 ಸದಸ್ಯರು ನಾಮಿನೇಟ್ ಆಗಿದ್ದರು. ಈ ಪೈಕಿ ಮನೆಯಿಂದ ಹೊರಹೋಗುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಈ ವಾರ ಯಾರೇ ಮನೆಯಿಂದ ಹೊರಹೋದರೂ ಬಿಗ್ ವಿಕೆಟ್ ಬೀಳುವುದು ಖಂಡಿತಾ. ಕಳೆದ ವಾರ ನಿರ್ಮಲಾ ಸತ್ಯ ಎಲಿಮಿನೇಟ್ ಆದರೂ ಅವರು ಸೀಕ್ರೆಟ್ ರೂಂನಲ್ಲಿರಬಹುದು ಎಂಬ ಅನುಮಾನ ವೀಕ್ಷಕರಲ್ಲಿದೆ. ಅದಕ್ಕೆ ಈ ವಾರ ಉತ್ತರ ಸಿಗುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಾಜಲ್ ಅಗರ್ವಾಲ್ ಗೆ ಈ ಸ್ಟಾರ್ ನಟನ ಮೇಲೆ ಕ್ರಶ್ ಇತ್ತಂತೆ