Select Your Language

Notifications

webdunia
webdunia
webdunia
webdunia

ನಟಿ ಕಾಜಲ್ ಅಗರ್ವಾಲ್ ಗೆ ಈ ಸ್ಟಾರ್ ನಟನ ಮೇಲೆ ಕ್ರಶ್ ಇತ್ತಂತೆ

ನಟಿ ಕಾಜಲ್ ಅಗರ್ವಾಲ್ ಗೆ ಈ ಸ್ಟಾರ್ ನಟನ ಮೇಲೆ ಕ್ರಶ್ ಇತ್ತಂತೆ
ಹೈದರಾಬಾದ್ , ಶನಿವಾರ, 20 ಮಾರ್ಚ್ 2021 (11:38 IST)
ಹೈದರಾಬಾದ್ : ನಟಿ ಕಾಜಲ್ ಅಗರ್ವಾಲ್ ಅವರು ಪ್ರವೀಣ್ ಸತ್ತ ಅವರ  ನಿರ್ದೇಶನದ ನಾಗಾರ್ಜುನ್ ಅಭಿನಯದ ಮುಂಬರುವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಹೆಸರಿಡದ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಚಿತ್ರದ ಪ್ರಮುಖ ಭಾಗಗಳನ್ನು ಗೋವಾದಲ್ಲಿ ಚಿತ್ರೀಕರಿಸಲು ನಿರ್ಮಾಪಕರು ಯೋಜಿಸಿದ್ದಾರೆ.

ಈ ನಡುವೆ ಇತ್ತೀಚೆಗೆ ಕಾಜಲ್ ಅಗರ್ವಾಲ್ ಅವರು ತಮ್ಮ ಮೊಸಾಗಲ್ಲು  ಚಿತ್ರದ ಪ್ರಚಾರ ಚಟುವಟಿಕೆಗಳ ಭಾಗವಾಗಿ ಮಾಧ್ಯಮಗಳೊಂದಿಗೆ ಸಂವಹನ ನಡೆಸಿದ್ದರು. ಆ ವೇಳೆ ಅವರು ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದ್ದು, ಬಾಲ್ಯದಿಂದಲೂ ಅವರಿಗೆ ನಟ ನಾಗಾರ್ಜುನ ಅವರ ಮೇಲೆ ಕ್ರಶ್ ಇದ್ದು, ಇದೀಗ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ತುಂಬಾ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವ್ಯಾನಿಟಿ ವ್ಯಾನ್ ಖರೀದಿಸಿದ ನಟ ಮಹೇಶ್ ಬಾಬು