Select Your Language

Notifications

webdunia
webdunia
webdunia
webdunia

ಹೊಸ ವ್ಯಾನಿಟಿ ವ್ಯಾನ್ ಖರೀದಿಸಿದ ನಟ ಮಹೇಶ್ ಬಾಬು

ಹೊಸ ವ್ಯಾನಿಟಿ ವ್ಯಾನ್ ಖರೀದಿಸಿದ ನಟ ಮಹೇಶ್ ಬಾಬು
ಹೈದರಾಬಾದ್ , ಶನಿವಾರ, 20 ಮಾರ್ಚ್ 2021 (11:36 IST)
ಹೈದರಾಬಾದ್ : ಟಾಲಿವುಡ್ ಫ್ರಿನ್ಸ್ ಮಹೇಶ್ ಬಾಬು ಅವರು ಇತ್ತೀಚೆಗೆ ಹೊಸ ವ್ಯಾನಿಟಿ ವ್ಯಾನ್ ಅನ್ನು ಖರೀದಿಸಿದ್ದು, ಇದು ತುಂಬಾ ದುಬಾರಿ ಎನಿಸಿಕೊಂಡಿದೆಯಂತೆ.

ಈ ವ್ಯಾನ್ ಬೆಲೆ ಸುಮಾರು 6.25 ಕೋಟಿ ರೂ.ಗಳಾಗಿದ್ದು, ಒಳಾಂಗಣಕ್ಕಾಗಿ  2 ಕೋಟಿ ರೂ. ಖರ್ಚು ಮಾಡಿದ್ದಾರಂತೆ. ಒಟ್ಟು ಈ ವ್ಯಾನ್ ಬೆಲೆ ಸುಮಾರು 8 ಕೋಟಿ ರೂ. ಗಳಾಗಿದೆ.

ಇದರೊಳಗೆ ಸ್ನಾನದ ಗೃಹಗಳು, ಟೆಲಿವಿಷನ್, ವಿನ್ಯಾಸಗೊಳಿಸಿದ ಆಸನಗಳು, ಅಡುಗೆ ಮನೆ, ಮತ್ತು ಅನೇಕ ಸೌಲಭ್ಯಗಳಿವೆ. ಬಾಲಿವುಡ್ ನಟ ಶಾರುಖ್ ಖಾನ್ ವ್ಯಾನಿಟಿ ವ್ಯಾನ್ ಗಿಂತ ಮಹೇಶ್ ಬಾಬು ವ್ಯಾನಿಟಿ ವ್ಯಾನ್ ದುಬಾರಿ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ್ ‘ವಕೀಲ್ ಸಾಬ್’ ಚಿತ್ರದ ಪೂರ್ವ ಬಿಡುಗಡೆ ಕಾರ್ಯಕ್ರಮದ ಅತಿಥಿಯಾಗಲಿದ್ದಾರೆ ಈ ನಟ