Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಹೋಗುವವರು ಯಾರು?

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಹೋಗುವವರು ಯಾರು?
ಬೆಂಗಳೂರು , ಭಾನುವಾರ, 14 ಮಾರ್ಚ್ 2021 (09:44 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8 ಎರಡನೇ ವಾರ ಮುಕ್ತಾಯವಾಗಿದ್ದು, ಇಂದು ಎರಡನೇ ಸ್ಪರ್ಧಿ ಮನೆಯಿಂದ ಹೊರಹೋಗಲಿದ್ದಾರೆ.


ಈ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ಹೆಸರಿಸಿದ ಎಂದು ಮಂದಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಈ ಪೈಕಿ ಎಲ್ಲರೂ ಘಟಾನುಘಟಿಗಳೇ. ಹೀಗಾಗಿ ಈ ವಾರ ಬಿಗ್ ವಿಕೆಟ್ ಬೀಳೋದು ಗ್ಯಾರಂಟಿ.

ವಿಶ್ವನಾಥ್, ಶುಭ ಪೂಂಜಾ, ಚಂದ್ರಕಲಾ ಮೋಹನ್, ಪ್ರಶಾಂತ್ ಸಂಬರಗಿ, ನಿಧಿ ಸುಬ್ಬಯ್ಯ, ನಿರ್ಮಲಾ ಸತ್ಯ, ಗೀತಾ ಭಾರತಿ ಭಟ್ ಮತ್ತು ದಿವ್ಯಾ ಸುರೇಶ್ ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು. ಅವರಲ್ಲಿ ಮನೆಯಿಂದ ಹೊರಹೋಗುವವರು ಯಾರು ಎಂದು ಇಂದು ರಾತ್ರಿ ಕಿಚ್ಚ ಸುದೀಪ್ ತಮ್ಮ ಭಾನುವಾರದ ಶೋನಲ್ಲಿ ಪ್ರಕಟಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಬರ್ಟ್ ಪೈರಸಿ ಮಾಡಿದವನಿಗೆ ತಕ್ಕ ಶಾಸ್ತಿ ಮಾಡಿದ ಚಿತ್ರಮಂದಿರದ ಮಾಲಿಕ